ಕೋಲಾರ: ರಾಮನಗರದಲ್ಲಿ ನಿನ್ನ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಎದುರೇ ರೌಡಿಸಂ ಪ್ರದರ್ಶನ ಮಾಡಿದ ಸಂಸದ ಡಿಕೆ ಸುರೇಶ್ (DK Suresh) ರವರದ್ದು ನೀಚತನದ ರಾಜಕಾರಣವಾಗಿದ್ದು, ಈ ಕೂಡಲೇ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಿ ಮುಂದೆ ಆ ರೀತಿ ನಡೆದುಕೊಳ್ಳದ ಹಾಗೆ ತನ್ನ ವರ್ತನೆ ಬದಲಿಸಿಕೊಳ್ಳಬೇಕು ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ...