ಹೆಬ್ಬಾಳದ ಹೊಸ ಫ್ಲೈ ಓವರ್ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಓಡಿಸಿದ ಸ್ಕೂಟರ್ ಮೇಲೆ ಬರೋಬ್ಬರಿ ₹18,500 ರೂಪಾಯಿ ದಂಡ ವಿಧಿಸಲಾಗಿದೆ. ಆಗಸ್ಟ್ 5ರಂದು ಡಿಸಿಎ ಹೆಬ್ಬಾಳದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಫ್ಲೈಓವರ್ ವೀಕ್ಷಣೆಗೆ ಬಂದಿದ್ದರು.
ಅವರು BDA ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುತ್ತಾ, ತಮ್ಮನ್ನು ಗುರುತಿಸದಂತೆ ಹೆಲ್ಮೆಟ್, ಕಪ್ಪು ಗ್ಲಾಸ್ ಧರಿಸಿ ಸವಾರಿ ಹೊರಟರು....