ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದೊಡ್ಡ ನಿರ್ಧಾರ ಹೊರಡಿಸಿದೆ. ಈಗ ಯಾರಿಗಾದರೂ ರಸ್ತೆ ಅಪಘಾತವಾಗಲಿ, ಕೈಕಾಲು ಮುರಿದು ತೀವ್ರ ಗಾಯಗಳಾಗಲಿ, ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಅಥವಾ ಆಸ್ಪತ್ರೆ ಮೊದಲು ಹಣ ಕಟ್ಟಬೇಕು ಎಂದು ಒತ್ತಾಯ ಮಾಡಿದರೆ ನೇರವಾಗಿ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಕುರಿತು ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತವಾಗಿ...
www.karnatakatv.net:ತುಮಕೂರು: ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಪ್ರಪಂಚ ಅರಿಯದ ಹಸುಗೂಸೊಂದು ಮೃತಪಟ್ಟಿದೆ. ಮಗುವಿನ ಸಾವು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಕೋಣನಕೆರೆ ಗ್ರಾಮದ ಮಂಜಮ್ಮ ಎಂಬುವವರಿಗೆ ಸುಮಾರು 7ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಕೊನೆಗೂ ಕಂಡ ಕಂಡ ದೇವರಿಗೆ ಮೊರೆ ಇಟ್ಟ ಬಳಿಕ ಆಕೆ ಗರ್ಭೀಣಿಯಾಗಿದ್ದರು. ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಗುಬ್ಬಿ...