ಚಂದ್ರಗ್ರಹಣದ ಸಂದರ್ಭದಲ್ಲಿ ಹಲವಾರು ಗರ್ಭಿಣಿಯರು ಹೆರಿಗೆಗೆ ಒಪ್ಪದೇ ಹಿಂಜರಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದರೂ ಕೆಲವರು ಶಸ್ತ್ರಚಿಕಿತ್ಸಾ ಕೊಠಡಿಗೆ ಹೋಗಲು ನಿರಾಕರಿಸಿದರು. ಮರುದಿನ ಗ್ರಹಣ ಮುಗಿದ ನಂತರವೇ ಹೆರಿಗೆ ನಡೆಸಬೇಕೆಂದು ಒತ್ತಾಯಿಸಿದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವೈದ್ಯರು ನೀಡಿದ ಸಲಹೆಗಳಿಗೂ ಮಹಿಳೆಯರು ಒಪ್ಪದೇ, ಚಂದ್ರಗ್ರಹಣದ ವೇಳೆ ಹೆರಿಗೆ ಮಾಡಿದರೆ ತಾಯಿ ಮತ್ತು...
ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದೊಡ್ಡ ನಿರ್ಧಾರ ಹೊರಡಿಸಿದೆ. ಈಗ ಯಾರಿಗಾದರೂ ರಸ್ತೆ ಅಪಘಾತವಾಗಲಿ, ಕೈಕಾಲು ಮುರಿದು ತೀವ್ರ ಗಾಯಗಳಾಗಲಿ, ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಅಥವಾ ಆಸ್ಪತ್ರೆ ಮೊದಲು ಹಣ ಕಟ್ಟಬೇಕು ಎಂದು ಒತ್ತಾಯ ಮಾಡಿದರೆ ನೇರವಾಗಿ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಕುರಿತು ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತವಾಗಿ...
Bengaluru News: ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು, ಬದಲಾವಣೆಗಳಾದರೂ ಸಹ ಆರೋಗ್ಯ ಕ್ಷೇತ್ರಕ್ಕೆ ಒಂದಲ್ಲ ಒಂದು ರೀತಿಯ ಕಳಂಕ ಅಂಟಿಕೊಳ್ಳುತ್ತಲೇ ಇದೆ. ಇನ್ನೂ ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲದೆ ಇದರಿಂದ ಜನರ ಆರೋಗ್ಯದ ಮೇಲೂ ಅನೇಕ ರೀತಿಯ ಮಾರಕ ಪರಿಣಾಮಗಳು ಬೀರುತ್ತಿವೆ....
Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರ ಅವರು ಬೇಸಿಗೆಯ ತಾಪದಿಂದ ದೇಹವನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ವಿವರಣೆ ನೀಡಿದ್ದಾರೆ.
https://youtu.be/Jqgok6jES5s
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಜ್ವರ, ಉರಿಮೂತ್ರ, ಮಲಬದ್ಧತೆ, ಕೈ ಕಾಲು ಬಾವು ಬರುವುದು, ಇತ್ಯಾದಿ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಗಾಲದಲ್ಲಿ ನಮ್ಮ ದೇಹವನ್ನು ತಂಪಾಗಿ...
Health Tips: ರೇಖಿ ಚಿಕಿತ್ಸೆಯ ಬಗ್ಗೆ ಮತ್ತು ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆ ಡಾ.ಭರಣಿ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಭರಣಿಯವರು ಹೇಳುವ ಪ್ರಕಾರ, ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ ಎಂದಿದ್ದಾರೆ.
https://youtu.be/SEdQLdJ1d5U
ರೇಖಿ ವಿದ್ಯೆಯಿಂದ ಮಾನಸಿಕ ರೋಗಕ್ಕೆ, ದೈಹಿಕ ರೋಗಕ್ಕೆ, ಜೀವನದಲ್ಲಿ ಬರುವ ಹಣಕಾಸಿನ ಸಮಸ್ಯೆ ಎಲ್ಲದಕ್ಕೂ ಪರಿಹಾರ ನೀಡಬಹುದು. ಹಾಗಾಗಿ...
Health Tips: ಮುಖದ ಮೇಲೆ ಕಾಣಿಸಿಕೊಳ್ಳುವ ಚರ್ಮಬಾಧೆಯನ್ನು ಬಂಗು ಎನ್ನುತ್ತಾರೆ. ಇದು ಬರೋದು ಯಾಕೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/o2FHRu8SNek
ಒಂದು ಸಣ್ಣ ರೀತಿಯಲ್ಲಿ ಮೂಡಿಬರುವ ಬಂಗು, ನಮ್ಮ ಮುಖದ ಇಡೀ ಸೌಂದರ್ಯವನ್ನೇ ಹಾಳುಗೆಡುವುತ್ತದೆ. ನೀವು ಎಷ್ಟೇ ಸುಂದರವಾಗಿದ್ದರೂ, ಬಂಗು ಮೂಡಿದಾಗ, ನಿಮ್ಮ ಸೌಂದರ್ಯವನ್ನು ಅದು ಮರೆಮಾಚುತ್ತದೆ. ಇನ್ನು ಬಂಗು ಬರಲು...
Health Tips: ಇಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡದಿಂದ ಬಳಲುತ್ತಿದ್ದಾರೆ. ಕೆಲವರಿಗೆ ಆಫೀಸು ಕೆಲಸದ ಒತ್ತಡ. ಮತ್ತೆ ಕೆಲವರಿಗೆ ಮನೆಗೆಲಸದ ಒತ್ತಡ. ಇನ್ನು ಕೆಲವರಿಗೆ ಜವಾಬ್ದಾರಿ ನಿಭಾಯಿಸುವ ಒತ್ತಡ. ಹೀಗೆ ಹಲವು ಒತ್ತಡಗಳಿದೆ. ಕೆಲವರು ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿದೆ. ಆದರೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಹೇಳುವ ಪ್ರಕಾರ,...
Health Tips: ಮನೆಯಲ್ಲಿ ಒಬ್ಬರಿಗೆ ಶುರುವಾಗುವ ರೋಗ ಮನೆಮಂದಿಗೆಲ್ಲ ಬಂದರೆ, ಅಥವಾ ಊರಲ್ಲಿ ಒಬ್ಬರಿಗೆ ಬಂದ ರೋಗ ಇಡೀ ಊರ ಜನರಿಗೆ ಹಬ್ಬಿದರೆ, ಅಂಥ ರೋಗವನ್ನು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಇಂಥ ರೋಗಗಳು ಬಂದಾಗ, ಇನ್ನೊಬ್ಬರಿಗೆ ಅದು ಹರಡಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಬೇಕಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ವೈದ್ಯರು.
https://youtu.be/uPnHANLp9BA
ಮೊದಲನೇಯದಾಗಿ ಹೆಚ್ಚು ಸ್ಪ್ರೆಡ್...
Health Tips: ಮೂಲವ್ಯಾಧಿ ಅನ್ನೋದು ಸಾಮಾನ್ಯ ಆರೋಗ್ಯ ಸಮಸ್ಯೆ ಆದರೂ, ಅದನ್ನು ಕಡೆಗಣಿಸಿದರೆ ಕ್ಯಾನ್ಸರ್‌ನಂಥ ದೊಡ್ಡ ಖಾಯಿಲೆಯಾಗಿ ಬದಲಾಗುವ ಎಲ್ಲ ಲಕ್ಷಣಗಳಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೂಲವ್ಯಾಧಿಯನ್ನು ನಿರ್ಲಕ್ಷಿಸಬಾರದು. ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/38OKBzlX4rA
ಮೂಲವ್ಯಾಧಿ ಲಕ್ಷಣ ಏನು ಅಂದ್ರೆ, ಮೊದಲ ಹಂತದಲ್ಲಿ ಮಲಬದ್ಧತೆ ಶುರುವಾಗುತ್ತದೆ. ಪ್ರತಿದಿನ ಹೊಟ್ಟೆ ಶುಚಿಯಾದರೆ, ಆ...
Health Tips: ಪಿತ್ತಕೋಶದಲ್ಲಿ ಕಲ್ಲಾಗಲು ಕಾರಣವೇನು..? ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/ipu4pJeL6p0
ನಾವು ತ್ಯಾಜ್ಯಯುತವಾದ, ಜೀರ್ಣವಾಗದ ಆಹಾರವನ್ನು ಸೇವಿಸಿದಾಗ, ನಮ್ಮ ಪಿತ್ತಕೋಶದಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ. ನಾವು ಸೇವಿಸಿದ ಆಹಾರದಲ್ಲಿ ತ್ಯಾಜ್ಯವಿದ್ದರೆ, ಆ ತ್ಯಾಜ್ಯ ಒಂದೆಡೆ ಸೇರಿ, ಕಲ್ಲಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ನಾವು ಸದಾ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು....
Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...