Monday, December 22, 2025

doddaballapura

ಮದುವೆ ಆದ 11 ತಿಂಗಳಿಗೆ ಡ್ಯಾಂಗೆ ಹಾರಿದ ಉಪನ್ಯಾಸಕಿ

ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿ, ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್‌ನಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಪುಷ್ಪಾವತಿ ಉಪನ್ಯಾಸಕಿಯಾಗಿದ್ರು. 11 ತಿಂಗಳ ಹಿಂದಷ್ಟೇ, ತಪಸ್ಸಿಹಳ್ಳಿಯ ವೇಣು ಜತೆ ಮದುವೆಯಾಗಿತ್ತು. ಮದುವೆ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರವಾಗಿ, ವರದಕ್ಷಿಣೆ, ಕಿರುಕುಳ ನೀಡಲಾಗುತ್ತಿತ್ತಂತೆ. ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರಂತೆ....

ಲಕ್ಷ ಲಕ್ಷ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

Doddaballapura News: ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ದಿವಾಕರ್ ಎಂಬುವವರು 1ವರೆ ಲಕ್ಷ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ನೆಲಮಂಗಲ ತಾಲೂಕಿನ ಅಪ್ಪಗ``ಂಡನಹಳ್ಳಿಯ ವಕೀಲರಾದ ದೊರೆಸ್ವಾಮಿ ಎಲ್ ಎಂಬುವವರಿಗೆ, ನೆಲಮಂಗಲ ತಾಲೂಕಿನ ಗಿರಿಯನ ಪಾಳ್ಯದ ಸರ್ವೇ ನಂಬರ್ 1/1A1 ರೀ ಪೋಡಿ 1/4, 1/7. 8.20 ಗುಂಟೆ...

Doddaballapura News: ದೊಡ್ಡತುಮಕೂರು ವಿಎಸ್ಎಸ್ಎನ್ ಚುನಾವಣಾ ಫಲಿತಾಂಶ ಪ್ರಕಟ

Doddaballapura News: ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಜಿಲ್ಲೆಯ ದೊಡ್ಡತುಮಕೂರು ವ್ಯವಸಾಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಪ್ರಕಾಶ್, ಜೆ.ಬಿ.ಕೆಂಪಣ್ಣ, ಮುನಿನರಸಿಂಹಯ್ಯ, ಟಿ.ಎಂ.ಪ್ರಭಾಕರ್, ಮುನಿರಾಜು, ಟಿ.ಜಿ.ಮಂಜುನಾಥ್, ಸುರೇಶ್, ಬೈಲಪ್ಪ, ಕೆ.ನಾರಾಯಣಸ್ವಾಮಿ, ತ್ರಿವೇಣಮ್ಮ, ಭಾಗ್ಯಮ್ಮ, ಪುರುಷೋತ್ತಮ್ ವಿಜೇತರಾಗಿದ್ದಾರೆ. ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಅಧ್ಯಕ್ಷ ಬಿ.ಮುನೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ...

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯಯಾತ್ರೆ ಮೇಲೆ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Doddaballapura News: ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ನ್ಯಾಯಯಾತ್ರೆ' ಮೇಲೆ ದಾಳಿ ಯತ್ನ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರದ ತಾಲೂಕು‌ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ...

ಕಳಪೆ ಕಾಮಗಾರಿ : 15 ದಿನಕ್ಕೆ ಹಾಳಾದ ದೊಡ್ಡಬಳ್ಳಾಪುರ ರಸ್ತೆ

Doddaballapura News: ದೊಡ್ಡಬಳ್ಳಾಪುರ: ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಲೇ ಇರುತ್ತದೆ. ಆದ್ರೆ ಅವೆಲ್ಲ ಅಭಿವೃದ್ಧಿಗೆ ಬಳಕೆ ಆಗುತ್ತವಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಹೌದು, ರಸ್ತೆ ನಿರ್ಮಾಣಗೊಂಡು ಕೇವಲ 15 ದಿನಕ್ಕೆ ಡಾಂಬರ್ ಕಿತ್ತು ಹೋಗಿರುವ ಘಟನೆ ದೊಡ್ಡಬಳ್ಳಾಪುರದ ಹೊನ್ನಾದೇವಿಪುರದ ರಸ್ತೆಯಲ್ಲಿ ನಡೆದಿದ್ದು, ಸಾರ್ವಜಿಕರ ಸಂಚಾರಕ್ಕೂ ತೊಂದರೆಯಾಗಿದೆ. KRDL ಸಂಸ್ಥೆಯಿಂದ 1...

Police-ಮನೆಯಲ್ಲಿ ಗಂಡನಿದ್ದರೂ ಪ್ರಿಯಕರನೊಂದಿಗೆ ಪರಾರಿ

ದೊಡ್ಡಬಳ್ಳಾಪುರ:ಇತ್ತೀಚಿನ ದಿನಗಳಲ್ಲಿ ಮದುವೆಯಾದರೂ ಹುಡುಗ ಅಥವಾ ಹುಡುಗಿ ದುಡ್ಡಿನ ವ್ಯಾಮೋಹಕ್ಕೆ ಅಥವಾ ,ಮಾತಿನ ಮೋಡಿಗೆ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸುವುದು ಸಾಮಾನ್ಯವಾಗಿದೆ. ಅಕ್ರಮ ಸಂಭಂದವನ್ನು ಸಹಿಸದೇ ಕೊನೆಗೆ ಮರಣದಲ್ಲಿ ಅಂತ್ಯ ಕಾಣುತ್ತವೆ. ಇಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಹರೀಶ್ ಮತ್ತು ಭಾರತಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ  ಪರಿಚಯ ಪ್ರೀತಿಗೆ ತಿರುಗಿ ಮದುವೆ...

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡರ ಮದ್ಯೆ ವಾಕ್ ಸಮರ : ಶಾಸಕರಿಗೆ ಪಂಥಾಹ್ವಾನ ಕೊಟ್ಟ ಧೀರಜ್  ಮುನಿರಾಜು

Political News: ದೊಡ್ಡಬಳ್ಳಾಪುರ : ರಾಜ್ಯದಲ್ಲಿ ರಾಜಕೀಯ ರಣರಂಗ ದಿನೇ ದಿನೇ ಕಾವೇರುತ್ತಿದೆ. ಟಿಕೇಟ್ ಆಕಾಂಕ್ಷಿಗಳ ವಾಕ್ ಸಮರ ಜೋರಾಗಿದೆ. ಕಾಂಗ್ರೆಸ್  ಪ್ರಜಾಧ್ವನಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ  ಧೀರಜ್ ಮುನಿರಾಜುಗೆ ಬಹಿರಂಗ  ಚರ್ಚೆಗೆ ಶಾಸಕ ವೆಂಕಟರಮಣಯ್ಯ ಆಹ್ವಾನ ನೀಡಿದ್ದರು. ಅಭಿವೃದ್ಧಿ ವಿಚಾರದ ಹೇಳಿಕೆಗೆ ಸಂಬಂಧಿಸಿ  ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದ ಶಾಸಕ ವೆಂಕಟರಮಣಯ್ಯಗೆ ಇದೀಗ  ಬಿಜೆಪಿ...

ನೇಕಾರರಿಗೆ ಆಸರೆಯಾದ ಪ್ರಜಾ ಧ್ವನಿ ವಿವರ್ಸ್ ಪ್ರೊಡ್ಯೂಸರ್ ಕಂಪನಿ.ಲಿಮಿಟೆಡ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತಾಲೂಕಿನಲ್ಲಿ ಪ್ರವಾಸಿ ಮಂದಿರದಲ್ಲಿ "ಕೈಮಗ್ಗ ಮತ್ತು ಜವಳಿ ಇಲಾಖೆ"ಯ ಉಪನಿರ್ದೇಶಕರಾದ ಸೌಮ್ಯ ರವರು ನೇಕಾರರ ಸಮ್ಮುಖದಲ್ಲಿ ಪ್ರಜಾ ಧ್ವನಿ ವಿವರ್ಸ್ ಪ್ರೊಡ್ಯೂಸರ್ ಕಂಪನಿ.ಲಿಮಿಟೆಡ್. ಸಂಸ್ಥೆಯನ್ನು ಉದ್ಘಾಟಿಸಿದರು. ನೇಕಾರಿಕೆ ಉದ್ಯಮ ಜೀವಂತವಾಗಿರಿಸಲು,ಹಾಗೂ ನೇಕಾರಿಕೆಯನ್ನು ಬಲಪಡಿಸಲು, ನೇಕಾರರಿಗೆ ಬೇಕಾಗುವ ಸವಲತ್ತುಗಳನ್ನು ಸರ್ಕಾರದ ಗಮನಕ್ಕೆ ತರಲು ಮತ್ತು ನೇಕಾರಿಕೆಯನ್ನು ಉತ್ತುಂಗಕ್ಕೇರಿಸಲು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉದ್ಘಾಟನೆಗೊಂಡಿದೆ. ಪ್ರಜಾ...

Doddaballapura : ತಲೆ ಮೇಲೆ ಕಲ್ಲು ಹಾಕಿ ಗಂಡನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ : ಅವರಿಬ್ಬರು ಕಳೆದ 16 ವರ್ಷಗಳಿಂದೆ ಮದುವೆಯಾಗಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ದರು. ಆದ್ರೆ ಗಂಡ ಕುಡಿತಕ್ಕೆ ದಾಸನಾಗಿ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬರ್ತಿದ್ದ. ಕಳೆದ ರಾತ್ರಿಯೂ ಕೂಡ ಕುಡಿದು ಮನೆಗೆ ಬಂದವನು ಬೆಳಗ್ಗೆಯಾಗೋದ್ರೊಳಗೆ ಬರ್ಭರವಾಗಿ ಕೊಲೆಯಾಗಿ ಹೋಗಿದ್ದಾನೆ. ಹೆಂಡತಿಯೇ ಗಂಡನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾಳೆ....

doddaballapura : Congress ‘ಕೈ’ ಹಿಡಿದ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯತಿ..!

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (sakkaregollahalli) ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಯ್ತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿತ್ತು, ಅಧ್ಯಕ್ಷರಾಗಿ ದೀಪಿಕಾ ರುದ್ರಮೂರ್ತಿ (Deepika Rudramurthy as President), ಉಪಾಧ್ಯಕ್ಷರಾಗಿ ನವೀನ್ (Naveen as Vice President) ಆಯ್ಕೆಯಾಗಿದ್ದಾರೆ. ದೇಶದೆಲ್ಲೆಡೆ ಕಾಂಗ್ರೆಸ್ (Congress) ಸೋಲಿನ ನಡುವೆಯು ಸಕ್ಕರೆಗೊಲ್ಲಹಳ್ಳಿಯ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img