ಚಿನ್ನದ ಬೆಲೆ ಹೆಚ್ಚಳಕ್ಕೆ ಬ್ರೇಕ್ ಇಲ್ಲದಂತಾಗಿದೆ. ಚಿನ್ನದ ಬೆಲೆ ಏರುತ್ತಿರುವ ವೇಗ ನೋಡಿದರೆ, ಅದು ರಾಕೆಟ್‌ಗಿಂತಲೂ ಸ್ಪೀಡಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಮೌಲ್ಯ ಏರಿಕೆಯ ವೇಗ ಇತಿಹಾಸದಲ್ಲಿಯೇ ಅಪೂರ್ವ ಮಟ್ಟಕ್ಕೇರಿದೆ. ಹೂಡಿಕೆದಾರರಿಗೆ ಮಾತ್ರವಲ್ಲದೆ, ಸಾಮಾನ್ಯ ಗ್ರಾಹಕರಿಗೂ ಈ ಏರಿಕೆ ಶಾಕ್ ನೀಡುವಂತಾಗಿದೆ.
2025ರ ಆರಂಭದಿಂದಲೂ ಚಿನ್ನದ ಬೆಲೆ ಸುಮಾರು 50% ರಷ್ಟು ಏರಿಕೆ ಕಂಡಿದ್ದು, ಇದೇ...