ಬೆಂಗಳೂರು : ಮದುವೆಯಾಗದೇ ನಟಿ ಭಾವನಾ ರಾಮಣ್ಣ ಅವರು ಕೆಲ ತಿಂಗಳಲ್ಲೇ ತಾಯಿಯಾಗಲಿದ್ದಾರೆ. IAF ಮೂಲಕ ಗರ್ಭಿಣಿಯಾಗಿರುವ ನಟಿ ಭಾವನಾ, ಅವಳಿ ಮಕ್ಕಳಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಜನ್ಮ ನೀಡಲಿದ್ದಾರೆ. ಈ ಗುಡ್‌ನ್ಯೂಸ್ ಜೊಚೆಗೆ ಭಾವನಾ ಅವರು ಐವಿಎಫ್ ಕಾರ್ಯವಿಧಾನ ಹಾಗೂ ವೀರ್ಯ ದಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಐವಿಎಫ್ ವಿಧಾನದ ಮೂಲಕ...
www.karnatakatv.net: ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ಪುಸ್ತಕ ಪೆನ್ ಮುಂತಾದ ವಸ್ತುಗಳ ವಿತರಣೆ ಮಾಡಿದರು.
ಬೆಂಗಳೂರು ಮೂಲದ ಉದ್ಯಮಿ ಸಂದೇಶ್ ಮತ್ತು ಬಾಬುರವರಿಂದ ಶಾಲೆಯ ಮಕ್ಕಳಿಗೆ ದಾನ ಮಾಡಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನಿ ಸಾರಿಗೆಯಲ್ಲಿ ಇಂದು ಬೆಂಗಳೂರಿನ ಉದ್ಯಮಿಗಳಾದ ಸಂದೇಶ್ ಅವರು ಶಾಲಾ...