https://www.youtube.com/watch?v=8SMjtr8qD4c
ಇತಿಹಾಸದಲ್ಲಿ ಮೊದಲನೆ ಬಾರಿಗೆ 18 ಕ್ಯಾನ್ಸರ್ ರೋಗಿಗಳು ದೋಸ್ಟಾರ್ಲಿಮಾಬ್(Dostarlimab) ಅನ್ನು ತೆಗೆದುಕೊಂಡು ಕ್ಯಾನ್ಸರ್ ರೋಗದಿಂದ ಗುಣಮುಕರಾಗಿದ್ದರೆ.
18 ಕ್ಯಾನ್ಸರ್ ರೋಗಿಗಳು ಪ್ರಾಯೋಗಿಕ ಗುದನಾಳದ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಡಿದ್ದು, ಅವರ ರೋಗವು ಕಣ್ಮರೆಯಾಗಿದೆ ಎಂದು ಸಣ್ಣ ಕ್ಲಿನಿಕಲ್ ಪ್ರಯೋಗವು ಕಂಡುಹಿಡಿದಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನಡೆಸಿದ ಸಮಿತಿ ಕ್ಲಿನಿಕಲ್ ಪ್ರಯೋಗದಲ್ಲಿ...