News: ಡಾ.ಬ್ರೋ ಅಂದ್ರೆ ಯಾವ ಕನ್ನಡಿಗನಿಗೆ ಗೊತ್ತಿಲ್ಲ ಹೇಳಿ..? ರಿಯಾಲಿಟಿ ಶೋನಲ್ಲಿ ನಿಮ್ಮಜ್ಜಿಗೆ ಡಾ. ಬ್ರೋ ಗೊತ್ತಾ ಅಂತಾ ಆ ಚಾನೆಲ್‌ನ ಮುಖ್ಯಸ್ಥ ಪ್ರಶ್ನೆ ಕೇಳಿದ್ದೇ ತಡ, ಜನ ನಮ್ಮಜಿಗೂ ಡಾ.ಬ್ರೋ ಪರಿಚಯ ಮಾಡಿಸ್ತೀವಿ ಅನ್ನೋ ರೇಂಜ್‌ಗೆ, ಡಾ.ಬ್ರೋಗೆ ಸಪೋರ್ಟ್ ಮಾಡಿದ್ರು. ಯಶ್, ದರ್ಶನ್‌ಗೂ ಇಲ್ಲ ಇನ್‌ಸ್ಟಾ ಫಾಲೋವರ್ಸ್ ಡಾ.ಬ್ರೋಗೆ ಇದ್ದಾರೆ.
https://youtu.be/JOl6sD4WIek
ಇದಕ್ಕೆಲ್ಲ ಕಾರಣ, ಈ...