www.karnatakatv.net ಮೈಷುಗರ್ ಕಾರ್ಖಾನೆಯ ಆಸ್ತಿ ಸರ್ಕಾರೀ ವ್ಯವಸ್ಥೆಯಲ್ಲೇ ಉಳಿಯುತ್ತಿರುವುದು ಸಂತಸದ ವಿಷಯ. ಈ ವರ್ಷವೇ ಕಬ್ಬು ಅರೆಯಬೇಕಾಗಿರುವುದು ಪ್ರಸ್ತುತ. ಸರ್ಕಾರ ಈ ವಿಷಯದಲ್ಲಿ ಉದಾಸೀನ ಮಾಡದೇ ಕಬ್ಬು ಅರೆಯಲು ಈ ವರ್ಷವೇ ಪ್ರಾರಂಭಿಸಬೇಕು. Operation and maintainance ವಿಧಾನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ನಮ್ಮ ವಿರೋಧವಿಲ್ಲ. ಈ ಬಗೆಗೆ, ನಾವು ಹಳ್ಳಿಗಳಿಗೆ ಸುತ್ತಿದಾಗಲೂ ಹೇಳಿದ್ದೇವೆ.. ...