ಮಂಡ್ಯ: ಮಂಡ್ಯ ಕೈ ಬಂಡಾಯ ಶಮನಕ್ಕೆ ಎಐಸಿಸಿ ಪದಾಧಿಕಾರಿಗಳು ಎಂಟ್ರಿಯಾಗಿದ್ದು, ಡಾ.ಕೃಷ್ಣ ನಿವಾಸಕ್ಕೆ ಪದಾಧಿಕಾರಿಗಳು ಭೇಟಿ ನೀಡಿದ್ದಾರೆ.
ಡಾ.ಕೃಷ್ಣಗೆ ಕಾಂಗ್ರೆಸ್‌ನಲ್ಲಿ ಟಿಕೇಟ್ ಸಿಗಲಿಲ್ಲವೆಂದು, ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ತೆಲಂಗಾಣದ ರಾಜ್ಯಸಭಾ ಸದಸ್ಯ ಕುಸುಮ್ ಕುಮಾರ್ ಚೌಧರಿ, ಎಐಸಿಸಿ ಸೆಕ್ರೆಟರಿ ರೋಜಿ ಜಾನ್, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಅಭ್ಯರ್ಥಿ ರವಿಕುಮಾರ್ ಸೇರಿ ಸಂಧಾನ...