Movie News: ನಿರ್ದೇಶಕರಾದ ಹೆಚ್.ಆರ್. ಭಾರ್ಗವ್ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿಮಾ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಶೂಟಿಂಗ್‌ಗೆ ಏನೇನು ಬೇಕೋ, ಅದನ್ನೆಲ್ಲ ನಾವು ಪ್ರೊಡ್ಯುಸರ್ ಬಳಿ ಮೊದಲೇ ಕೇಳುತ್ತಿದ್ದೆ. ಶೂಟಿಂಗ್ ನಡೆಯುವ ವೇಳೆ ಡಿಮ್ಯಾಂಡ್ ಇಟ್ಟ ಘಟನೆಯೇ ಇಲ್ಲ. ನಾನು ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರಲಿಲ್ಲ. ಎಲ್ಲರಿಗೂ ಗೌರವ ನೀಡಿ, ಗೌರವ ಪಡೆಯುತ್ತಿದೆ....
Movie News: ವಿಷ್ಣುವರ್ಧನ್ ಅವರ ಅಪಾರ ಅಭಿಮಾನಿಗಳು ಬುಧವಾರ ಅಭಿಮಾನ್ ಸ್ಟುಡಿಯೋ ಗೇಟ್ ಮುಂದೆ ಪ್ರತಿಭಟಿಸಿದರಲ್ಲದೆ, ಸ್ಟುಡಿಯೋ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ೧೮ರಂದು ವಿಷ್ಣುವರ್ಧನ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದರಿಂದ ಅವರ ಫ್ಯಾನ್ಸ್ ಅಲ್ಲಿ ಪೂಜೆ, ನೆರವೇರಿಸಿಕೊಂಡು ಬರುತ್ತಿದ್ದರು. ನಂತರ ಅಭಿಮಾನ್ ಸ್ಟುಡಿಯೋ ಮಾಲೀಕರು...
ಅರೇ, ಇದೇನಪ್ಪಾ, ಸುದೀಪ್ ಅವರಿಗೂ ಕೂಡ ಇಬ್ಬರು ಬಾಸ್ ಇದ್ದಾರ? ಈ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಕನ್ನಡ ಚಿತ್ರರಂಗದಲ್ಲಿ ಬಾಸ್ ಅಂದ್ರೆ ಡಿ ಬಾಸ್ ಅಲ್ವಾ ? ಬಹುತೇಕರಿಗೆ ಇಂಥದ್ದೊಂದು ಪ್ರಶ್ನೆ ಕಾಡದೇ ಇರದು. ನಿಜ, ದರ್ಶನ್ ಅವರ ಫ್ಯಾನ್ಸ್‌ಗೆ ಮಾತ್ರ ಡಿ ಬಾಸ್. ಮಿಕ್ಕವರಿಗೆ ಹೀರೋ, ಗೆಳೆಯ, ಆಪ್ತ, ಸಹೋದರ ಇತ್ಯಾದಿ...
ನಟ ಸುದೀಪ್...
Movie News: ದಿವಂಗತ ನಟ ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ಬಗ್ಗೆ ಹಲವಾರು ಚರ್ಚೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್, ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ...
Movie News: ಡಾ.ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ೫೦ ವರ್ಷಗಳಾದ ಹಿನ್ನಲೆಯಲ್ಲಿ ಅವರ ೫೦ ಸೇನಾನಿಗಳು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ೨೦೨೨ ರ ಸೆಪ್ಟೆಂಬರ್ ೧೮ ರಂದು ಬೆಂಗಳೂರಿನ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ೫೧ ಬೃಹತ್ ಕಟೌಟ್‌ಗಳನ್ನು ಸ್ಥಾಪಿಸಿ "ಕಟೌಟ್ ಜಾತ್ರೆ" ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ...
Mysoor News:
ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಿಗಬೇಕು ಎಂಬುದು ಫ್ಯಾನ್ಸ್ ಬಯಕೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಮಾರಕ ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, ‘ವಿಷ್ಣು ಅಭಿಮಾನಿಗಳ ಮನದಾಳದ ಮಾತು...
Sandalwood News:
ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಆಗಿದ್ದ ಡಾ|| ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ ಇಂದು {ಜನವರಿ29} ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದ್ದು, ಇಂದು ಭಾನುವಾರ {ಜನವರಿ29} ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ.ಮೈಸೂರು ತಾಲೂಕು ಹೆಚ್ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 3 ಎಕರೆ ಜಾಗದಲ್ಲಿ 11 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಗ್ಯಾಲರಿ ಆಡಿಟೋರಿಯ, ವಿಷ್ಣು ಪುತ್ಥಳಿ, ವಿಷ್ಣು ಬಳೆ, ಕ್ಲಾಸ್...
ಬೆಂಗಳೂರು: ಅಭಿನಯ ಭಾರ್ಗವ, ಸಾಹಸಿಂಹ ವಿಷ್ಣುವರ್ಧನ್ ಅವರ ಮನೆ ಗೃಹ ಪ್ರವೇಶ ಅದ್ದೂರಿಯಾಗಿ ನೆರವೇರಿದ್ದು, ಮನೆಗೆ ‘ವಲ್ಮೀಕ’ ಎಂದು ಹೆಸರಿಟಿದ್ದಾರೆ. ಕಳೆದ ಮೂರು ವರ್ಷದಿಂದ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು, ಈಗ ಸಂಭ್ರಮದಿಂದ ಗೃಹ ಪ್ರವೆಶ ಮಾಡಿದ್ದಾರೆ. ವಿಷ್ಣುದಾದ ಬಾಳಿ ಬದುಕಿದ ಮನೆ ಈಗ ಹೊಸ ಲುಕ್ ನಲ್ಲಿ ಮಿಂಚುತ್ತಿದೆ. ಭಾರತಿ ವಿಷ್ಣುವರ್ಧನ್, ವಿಷ್ಣು...
ನನ್ನ 50ನೇ ಸಿನಿಮಾ ನನಗೆ ಬಹಳ ನೋವು ಕೊಟ್ಟ ಚಿತ್ರ..!
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ್ ಪ್ರಸಿದ್ಧ ಕಲಾವಿದ ಹುಣಸೂರು ಕೃಷ್ಣಮೂರ್ತಿಯವರ ಅಣ್ಣನ ಮಗ. ಇವರೇ ನಿರ್ದೇಶಕ ಭಾರ್ಗವ್ ಅವರನ್ನ ಓದಿಸಿ, ಬೆಳೆಸಿದ್ದು..
ಲೆಕ್ಕಾಧಿಕಾರಿಯಾಗಬೇಕೆಂಬ ಆಸೆ ಹೊತ್ತಿದ್ದ ಭಾರ್ಗವ್ ಅವರಿಗೆ ಸಿನಿಮಾಗೆ ಕ್ಲಾಪ್ ಹೊಡೆಯೋದನ್ನ ಹೇಳಿಕೊಟ್ರು. ಹುಣಸೂರು ಕೃಷ್ಣಮೂರ್ತಿಯವರು "ವೀರ ಸಂಕಲ್ಪ" ಸಿನಿಮಾ ನಿರ್ಮಿಸುವಾಗ ಭಾರ್ಗವ್...