ಹಾಸನ : ಅರಕಲಗೂಡು ತಾಲೂಕು ಹಳ್ಳಿ ಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಏತನೀರಾವರಿ ಯೋಜನೆಯಲ್ಲಿ ನಿರ್ಮಾಣವಾದ ಕೆರೆಯಲ್ಲಿ ನೀರು ತುಂಬಿಸಿದ ಕಾರಣ ಕುಡಿಯುವ ನೀರಿನ ಅಭಾವ ಎದುರಾಗಿದೆ, ಹಾಗಾಗಿ ಗ್ರಾಮಕ್ಕೆ ಆಗಮಿಸಿದ ರೈತ ನಾಯಕ ಮತ್ತು ಬಿಜೆಪಿ ಮುಖಂಡ ದಿವಾಕರ್ ಗೌಡ ರೈತರ ಜೊತೆ ಚರ್ಚೆ ನಡೆಸಿದರು.
ಹಾಸನ ಜಿಲ್ಲೆಯ ಗೆಜಗಿನಹಳ್ಲಿ ಗ್ರಾಮದ ಜನ ಕುಡಿಯುವ ನೀರನ್ನು...
ಕಲಬುರಗಿ: ಜಿಲ್ಲೆಯ ಜೇವರ್ಗಿ ಮತ್ತುಯಡ್ರಾಮಿ ತಾಲೂಕುಗಳಲ್ಲಿ ಕುಡಿಯುವ ನೀರಿನ್ನು ಜನರಿಗೆ ತಲಿಪಿಸುವಲ್ಲಿ ಆಗಿರುವ ತೊಂದರೆಯನ್ನು ನಿರ್ವಹಣೆ ಮಾಡಲು ತುರ್ತು 1 ಕೋಟಿ ರೂ ಗಳನ್ನು ಜಿಲ್ಲಾ ಉಸ್ತುವಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಯಡ್ರಾಮಿ ಮತ್ತು ಜೇವರ್ಗಿ ತಾಲೂಕುಗಳಿಗೆ ತಲಾ ಒಂದೊಂದು ಗ್ರಾಮಗಳಿಗೆ ಒಂದರಂತೆ ಟ್ಯಾಂಕ್ ಗಳ ಮೂಲಕ ನೀರು...
https://www.youtube.com/watch?v=91sl_iKQlIY
ಕಲುಷಿತ ನೀರಿನ ದುರಂತ ಮುಗೀತು ಅನ್ನೋವಾಗ್ಲೆ, ರಾಯಚೂರಿನಲ್ಲಿ ಕಲುಷಿತ ನೀರು ಮತ್ತೊಂದು ಬಲಿ ಪಡೆದಿದೆ. ವಿಷ ಜಲಕ್ಕೆ ಪ್ರಾಣ ಬಿಟ್ಟಿರುವವರ ಸಂಖ್ಯೆ ಆರಕ್ಕೆ ಏರಿಕೆಯಾಗಿದ್ದು, ಇನ್ನೂ ರಾಯಚೂರಿಗರ ಎದೆಯಲ್ಲಿ ಢವ ಢವ ಜೀವಂತವಾಗಿದೆ.
ಈಗಾಗಲೇ ರಾಯಚೂರು ನಗರದಲ್ಲಿ ಕಲುಷಿತ ನೀರು ಕುಡಿದು ಐವರು ಪ್ರಾಣ ಬಿಟ್ಟಿದ್ದರು, ನಿನ್ನೆ ಇದೇ ವಿಷ ಜಲ ಮತ್ತೊಬ್ಬ ವ್ಯಕ್ತಿಯ ಉಸಿರು...