www.karnatakatv.net : ಬೆಂಗಳೂರು : ತಾನು ಹೇಳಿದ ಒಂದೇ ಒಂದು ಸುಳ್ಳಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾನೆ. ಹೌದು, ಡ್ರೋಣ್ ಪ್ರತಾಪ್ ಜೀವನಗಾಥೆ ಇದೀಗ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಚಿತ್ರ ನಿರ್ಮಾಣಕ್ಕೆ ಮುಂದಾಗಿರೋ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ‘ಡ್ರೋಣ್ ಪ್ರಥಮ್’ ಅಂತ ಸಿನಿಮಾಕ್ಕೆ...
2 ವರ್ಷದ ಹಿಂದೆ ಡ್ರೋನ್ ಬಾಯ್ ಎಂದು ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದ ಮಂಡ್ಯದ ಹುಡುಗ ಪ್ರತಾಪ್ ಮಾಡಿದ ಸಾಧನೆ ಸುಳ್ಳು ಎನ್ನಲಾಗುತ್ತಿದೆ.
ಡ್ರೋಣ್ ಪ್ರತಾಪ್, ಮಾಡರ್ನ್ ಡ್ರೋಣಾಚಾರ್ಯ ಅಂತೆಲ್ಲಾ ಬಿರುದು ಗಿಟ್ಟಿಸಿಕೊಂಡಿದ್ದ ಪ್ರತಾಪ್ ಎರಡು ವರ್ಷಗಳಿಂದ ಎಲ್ಲರಿಗೂ ಚಿರಪರಿಚಿತ. ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈತನ ಸಾಧನೆ ಬಗ್ಗೆ ಎಲ್ಲರೂ ಇಲ್ಲಿಯತನಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ...