Thursday, December 12, 2024

drugs scandle

ಪಾಲಿಕೆ ಚುನಾವಣೆಯಲ್ಲಿ ಜಾತಿರಾಜಕಾರಣ

www.karnatakatv.net :ಹುಬ್ಬಳ್ಳಿ: ರಾಜಕಾರಣಕ್ಕೂ ಜಾತಿಗೂ ಎಲ್ಲಿಲ್ಲದ  ನಂಟು ಇದ್ದೆ ಇದೆ. ಜಾತಿ ಇಲ್ಲದೇ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿನ 82 ವಾರ್ಡಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗಳೆರಡೂ ಬಹುತೇಕ ಎಲ್ಲ ಜಾತಿಯ ಜನರಿಗೂ ಟಿಕೆಟ್ ನೀಡಿದ್ದರೂ ಎರಡೂ ಪಕ್ಷಗಳೂ ಬಹುಸಂಖ್ಯಾತ ಲಿಂಗಾಯತರಿಗೆ ಮಣೆ...

ಸಾಲಗಾರರ ಕಾಟಕ್ಕೆ ವಿಷ ಕುಡಿದ ವ್ಯಕ್ತಿ

www.karnatakatv.net :ಬೆಳಗಾವಿ: ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮದ ಲಕ್ಷ್ಮಣ ಇಳಗೇರಿ ಎಂಬುವ ವ್ಯಕ್ತಿ  ಸಾಲಗಾರರ ಕಾಟ ತಾಳಲಾರದೆ ಫೇಸ್ ಬುಕ್ ಲೈವ್ ಬಂದು ತನಗೆ ಕಿರುಕಳ ಕೊಟ್ಟ ವ್ಯಕ್ತಿಗಳ ಹೆಸರು ಹೇಳಿ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಲಕ್ಷ್ಮಣ ಇಳಗೇರಿ ಗೋಕಾಕ್ ನ ಅರುಣ ಪವಾರ,ಅಶೋಕ ಅಂಕಲಗಿ, ಯಲ್ಲಪ್ಪ ಗಸ್ತಿ...

ಸಾವಿರಾರು ರೂಪಾಯಿ ಉಳಿಸುತ್ತೆ ಈ ಬ್ಯೂಟಿ ಟಿಪ್ಸ್

www.karnatakatv.net : ಕ್ಲೈಮೇಟ್ ಬದಲಾದ್ರೆ ಡ್ರೈ ಸ್ಕಿನ್, ಕೂದಲು ಉದುರೋದು ಹೀಗೆ ಹತ್ತಾರು ಸಮಸ್ಯೆ ಎದುರಾಗುತ್ತೆ. ಇತ್ತೀಚೆಗೊಂತೂ ಹೆಣ್ಮಕ್ಳು ಎಷ್ಟು ಬ್ಯೂಟಿ ಕಾನ್ಶಿಯಸ್ ಆಗಿದ್ದಾರೆ ಅಂದ್ರೆ, ಒಂದೇ ಒಂದು ಪಿಂಪಲ್ ಬಂದರೂ ಕೂಡ ಹೊರಗೆ ಹೆಜ್ಜೆ ಇಡೋದೇ ಇಲ್ಲ. ನಿಮ್ಗೂ ಏನಾದ್ರೂ ಹೀಗೆ ಡ್ರೈ ಸ್ಕಿನ್, ಪಿಂಪಲ್ಸ್ ಇದ್ಯಾ ಹಾಗಾದ್ರೆ ಇದಕ್ಕೆಲ್ಲಾ ಸಿಂಪಲ್ ಸಲ್ಯೂಷನ್...

ಸೋಷಿಯಲ್ ಮಿಡಿಯಾಗಳೇ ಪ್ರೇರಣೆ

www.karnatakatv.net :ರಾಯಚೂರು : ರಾಯಚೂರಿಗೆ ಆಗಮಿಸಿರುವ ವಿನಯ್ ಗುರೂಜಿ,  ಮಾಧ್ಯಮಗಳೊಂದಿಗೆ ಮಾತನಾಡಿದರು. ಅತ್ಯಚಾರದಂತ ಘಟನೆ ನಡೆಯಬಾರದು. ಮಹಿಳೆಯ ರಕ್ಷಣೆ ಮಾಡಬೇಕಾಗಿದೆ.‌ ಇಂತಹ‌ ಹೇಯ ಕೃತ್ಯಕ್ಕೆ ಸ್ವೆಚ್ಚಾಚಾರ, ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಹಾಗೂ ಸೋಷಿಯಲ್ ಮಿಡಿಯಾಗಳಲ್ಲಿ ಬರುವ ಸಂಗತಿಗಳು ಪ್ರೇರಣೆ ನೀಡುತ್ತಿವೆ. ಇವಕ್ಕೆಲ್ಲ ಕಡಿವಾಣ ಹಾಕಬೇಕು. ಜೊತೆಗೆ ಇಂತಹ ನೀಚ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆಯಾಗುವಂತ...

ಕೊನೆಗೂ ಸಿಕ್ಕಿಬಿದ್ದ ಕಾಮಾಂಧರು

www.karnatakatv.net :ಮೈಸೂರು : ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕಳೆದ 4 ದಿನಗಳಿಂದ ರಾಜ್ಯದ ಜನತೆಯ ಆಕ್ರೋಶದ ಕಿಚ್ಚಿಗೆ ಕಾರಣರಾಗಿದ್ದ ಕಾಮುಕರು ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ. ಚಾಮುಂಡಿ ಬೆಟ್ಟದ ಲಲಿತಾದ್ರಿಪುರ ಬಳಿ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಅಂದರ್ ಆಗಿದ್ದಾರೆ. 85 ಗಂಟೆಗಳಿಂದ ಆರೋಪಿಗಳಿಗಾಗಿ ಬಲೆ...

PDOನ ಅಮಾನತು ಮಾಡಿ, ಇಲ್ಲ ವರ್ಗಾವಣೆ ಮಾಡಿ

www.karnatakatv.net : ತುಮಕೂರು: ಸಾರ್ ನಮ್ಮೂರಿನ ಪಿಡಿಓ ಸರಿಯಾಗಿ ಕೆಲಸ ಮಾಡ್ತಾ ಇಲ್ಲ. ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೀತಾ ಇಲ್ಲ. ಪಿಡಿಓ ಅವರನ್ನ ವರ್ಗಾವಣೆ ಮಾಡಿ ಇಲ್ಲವೇ ಅಮಾನತ್ತು ಮಾಡಿ ಅಂತಾ ಗ್ರಾಮ ಪಂಚಾಯ್ತಿ ಸದಸ್ಯರು ದೂರಿದ್ರು. ಸಚಿವ ಕೆ.ಎಸ್.ಈಶ್ವರಪ್ಪ ಕರ್ತವ್ಯ ಲೋಪದ ಪಿಡಿಓ ಅಮಾನತ್ತಿಗೆ ಆದೇಶ ನೀಡಿದರು. ಸಚಿವರೇ ಆದೇಶ ನೀಡಿ ಹಲವು...

ಮಳೆಯಿಂದ ಗೋಡೆ ಕುಸಿತ, ಎರಡು ವಾಹನ ಜಖಂ

www.karnatakatv.net : ಬೈಲಹೊಂಗಲ : ಬೈಲಹೊಂಗಲ ಪಟ್ಟಣದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ  ಬಾಪೂಜಿ ಕಾಲೇಜಿನ ಎದುರಗಡೆಯ ಮಿಲ್ ನ ಗೋಡೆ ಕುಸಿದ ಪರಿಣಾಮ ಎರಡು ವಾಹನಗಳು ಜಖಂಗೊಂಡಿವೆ. ಹೌದು ಶುಕ್ರವಾರ ಮಧ್ಯಾಹ್ನ ಏಕಾಏಕಿ ಆರಂಭವಾದ ಬಾರಿ ಮಳೆಯಿಂದ ಗೊಡೆಗಳು ಕುಸಿದು ಬಿದ್ದಿವೆ. ಪಕ್ಕದಲ್ಲಿ ನಿಲ್ಲಿಸಲಾದ ಎರಡು ಬೆಲೆ ಬಾಳುವ ಕಾರುಗಳ ಮೇಲೆ ಗೋಡೆ ಬಿದ್ದಿದ್ದರಿಂದ ವಾಹನಗಳು...

ಯಕ್ಕುಂಡಿ ಸೇತುವೆ ಸಂಪೂರ್ಣ ಮುಳಗಡೆ

www.karnatakatv.net :ಬೈಲಹೊಂಗಲ: ಶುಕ್ರವಾರ ಸಾಯಂಕಾಲ ಸುರಿದ ಬಾರಿ ಮಳೆಯಿಂದ ಬೈಲಹೊಂಗಲ ಮುನವಳ್ಳಿ ರಾಜ್ಯ ಹೆದ್ದಾರಿ ಹೊಸೂರ ಸಮೀಪದ ಯಕ್ಕುಂಡಿ ಸೇತುವೆ ಸಂಪೂರ್ಣ ನೀರಿನಿಂದ ಮುಳಗಡೆಯಾಗಿ ಸಂಪರ್ಕ ಕಳೆದುಕೊಂಡಿದೆ. ಶುಕ್ರವಾರ ಸಂಜೆ ಸಮಯದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಬೈಲಹೊಂಗಲದಿಂದ ಹೊಸೂರ ಮಾರ್ಗವಾಗಿ ಮುನವಳ್ಳಿ, ಸೋಗಲ ಕ್ಷೇತ್ರ, ಮಲ್ಲೂರ, ಯಕ್ಕುಂಡಿ, ಬಡ್ಲಿ, ಮಾಟೋಳ್ಳಿ, ದೂಪದಾಳ, ಕಾರ್ಲಕಟ್ಟಿ,ವೆಂಕಟೇಶ ನಗರಗಳಿಗೆ...

ಸರ್ಕಾರಿ ಕಟ್ಟಡ ಧ್ವಂಸ

www.karnatakatv.net :ರಾಯಚೂರು : ನಗರದ  ಹೃದಯ ಭಾಗದಲ್ಲಿರುವ  ರಂಗಮಂದಿರದ ಕಟ್ಟಡವನ್ನು ದುಷ್ಕರ್ಮಿಗಳು  ದ್ವಂಸಮಮಾಡಿದ್ದಾರೆ.  ರಾಯಚೂರು ನಗರದಲ್ಲಿರುವ ರಂಗಮಂದಿರದಲ್ಲಿ ಕೊರೋನಾದಿಂದಾಗಿ ಕಳೆದ ವರ್ಷ ವಿಧಿಸಿದ್ದ ಲಾಕ್ ಡೌನ್ ಕಾರಣ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಅಲ್ಲದೆ ಈ ರಂಗಮಂದಿರದಲ್ಲಿ ಪುಂಡ-ಪೋಕರಿಗಳ ಅಡ್ಡಾ ಆಗಿತ್ತು. ಅಲ್ಲದೆ ಅನೈತಿಕ ಚಟುವಟಿಕೆಗಳಿಗೂ ಬಳೆಕಯಾಗ್ತಿತ್ತು ಎನ್ನಲಾಗಿದೆ.  ಅಷ್ಟು ಸಾಲದು ಎಂಬಂತೆ ಇದೀಗ ಸರ್ಕಾರಿ ರಂಗಮಂದಿರ...

ವಿದ್ಯುತ್ ಕಣ್ಣಾಮುಚ್ಚಾಲೆ

www.karnatakatv.net : ರಾಯಚೂರು: ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದನ್ನ ತಡೆಗಟ್ಟವುದು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹರಿಸುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿಯಿಂದಾಗಿ ರೈತರ ಪಂಪ್  ಸೆಟ್ ಗಳಿಗೆ ಏಳು ಗಂಟೆ ವಿದ್ಯುತ್ ನೀಡದೆ ಕಡಿತಗೊಳಿಸಲಾಗಿದೆ. ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಸಿಗದಂತಾಗಿ...
- Advertisement -spot_img

Latest News

Recipe: ಈ ರೀತಿಯಾಗಿ ಒಮ್ಮೆ ಬಸಳೆ ಸೊಪ್ಪಿನ ಸಾರು ಮಾಡಿ ನೋಡಿ..

Recipe: ಬಸಳೆ ಸೊಪ್ಪು ಸಿಟಿ ಮಂದಿ ಬಳಸೋದು ತುಂಬಾನೇ ಅಪರೂಪ. ಉತ್ತರಕನ್ನಡ, ದಕ್ಷಿಣ ಕನ್ನಡದ ಜನರು ಬಸಳೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ನೀವು ಒಮ್ಮೆ...
- Advertisement -spot_img