Monday, October 6, 2025

Druva sarja

ಒಗ್ಗಟ್ಟಿಲ್ಲ ಜೋಗಿ ಪ್ರೇಮ್ ಬಾಂಬ್ : ಕನ್ನಡ ಚಿತ್ರರಂಗದ ವಿರುದ್ಧ ಜೋಗಿ ಪ್ರೇಮ್‌ ಹೊಸ ವಿವಾದ

ಕನ್ನಡ ಸಿನಿಮಾ‌ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿನ ಕೊರತೆ ಇದೆಯಾ? ಅವರವರ ಕಾಲು ಅವರೇ ಎಳೆದು ಕೊಳ್ಳುತ್ತಿದ್ದಾರ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಲೆ ಬರುತ್ತಿದೆ. ಇತ್ತಿಚೀಗಷ್ಟೆ ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಇದಕ್ಕೆ ಪುಷ್ಟಿ...

‘ಡಾನ್ಸಿಂಗ್ ಚಾಂಪಿಯನ್’ ಗ್ರಾಂಡ್ ಫಿನಾಲೆಯಲ್ಲಿ ವಿಶೇಷ ಅತಿಥಿಗಳು.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡಾನ್ಸಿಂಗ್ ಚಾಂಪಿಯನ್' ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವಿದೆ. ಇದಷ್ಟೇ ಅಲ್ಲದೆ ಈ ಶೋ ಗೆ ಇಬ್ಬರು ವಿಶೇಷ ಅತಿಥಿಗಳು ಈ ಶೋಗೆ ಆಗಮಿಸಿ, ಇನ್ನಷ್ಟು ಮೆರುಗು ತುಂಬಲಿದ್ದಾರೆ. 'ಡ್ಯಾನ್ಸಿಂಗ್ ಚಾಂಪಿಯನ್‌ ಶೋ'ನ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಈ ಶೋ ನ ಜಡ್ಜ್ಗಳಾಗಿ...

‘ರಾಜಮಾರ್ತಾಂಡ’ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಡಬ್ಬಿಂಗ್.!

ನಟ ಚಿರಂಜೀವಿ ಸರ್ಜಾ ರವರು ನಮ್ಮನ್ನು ಅಗಲಿ ಸುಮಾರು 2 ವರ್ಷ ಆಗ್ತಾ ಬರ್ತಿದೆ. ಇವತ್ತಿಗೂ ಚಿರು ನಮ್ಮೊಂದಿಗೆ ಇಲ್ಲ ಅನ್ನೋ ಸತ್ಯವನ್ನು ಅಭಿಮಾನಿಗಳು ಮತ್ತು ಕುಟುಂಬದವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಅವರ ಕೊನೆಯ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. 2009 'ವಾಯುಪುತ್ರ' ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು...

ಗೋಲ್ಡನ್ ಸ್ಟಾರ್ ಗಣೇಶ್ `ಸಖತ್’ಗೆ ಸಾಥ್ ಕೊಡ್ತಿದ್ದಾರೆ ಧ್ರುವ-ಪ್ರೇಮ್..!

www.karnatakatv.net: ಸ್ಯಾಂಡಲ್ ವುಡ್ ಅಂಗಳದಲ್ಲೀಗ ಸಖತ್ ಸೌಂಡ್ ಮಾಡ್ತಿರೋದು ಸಖತ್ ಸಿನಿಮಾದ ಟೀಸರ್ ಝಲಕ್.. ಸಿಂಪಲ್ ಸುನಿ..ಗೋಲ್ಟನ್ ಸ್ಟಾರ್ ಗಣಿಯ ಜುಗಲ್ ಬಂಧಿಯ ಸಖತ್ ಟೀಸರ್ ಈ ವರ್ಷದ ಬೆಸ್ಟ್ ಎಂಟರ್ ಟ್ರೈನರ್ ಟೀಸರ್ ಅನ್ನೋ ಬ್ರ‍್ಯಾಂಡ್ ತನ್ನದಾಗಿಸಿಕೊಂಡಿದೆ. ಸಿಂಪಲ್ ಸುನಿ ಡೈರೆಕ್ಷನ್.. ಡೈಲಾಗ್ಸ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮಳೆ ಹುಡ್ಗನ ಆಕ್ಟಿಂಗ್...

ಜೋಗಿ ಪ್ರೇಮ್ ಚಿತ್ರಕ್ಕೆ ಧ್ರುವಾ ಸರ್ಜಾ

ಬೆಂಗಳೂರು: ಚಿತ್ರರಂಗದಲ್ಲಿ ಚಾಪನ್ನು ಮೂಡಿಸಿದ ಜೋಗಿ ಪ್ರೇಮ್ ಅವರು ಪ್ರೇಕ್ಷಕರಿಗೆ ಅನೇಕ ಸಿನೆಮಾಗಳನ್ನೆ ನೀಡಿದ್ರು. ಈಗ ಜೋಗಿ ಪ್ರೇಮ್ ಅವರು ಹೊಸ ಸಿನಿಮಾ ಮಾಡಲು ತಯಾರಾಗಿದ್ದು ಅದರ ಸ್ಕ್ರಿಪ್ಟ್   ರೆಡಿಯಾಗಿದ್ದು ಅದರ ಪೂಜೆಯನ್ನು ಪೂರ್ಣಗೊಳಿಸಿದ್ದಾರೆ.  ಇದೀಗ ಪೊಗರು ನಂತರ ಧ್ರುವಾ ಜೋಗಿ ಪ್ರೇಮ್ ಜೊತೆ ಕೈಜೊಡಿಸುತ್ತಿತ್ತು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಹೌದು  ‘ಏಕ್ ಲವ್ ಯಾ’...

ನವಂಬರ್ ನಲ್ಲಿ ಭರ್ಜರಿ ಹುಡ್ಗನ ಅದ್ಧೂರಿ ಕಲ್ಯಾಣ..! ಧ್ರುವ ಮದುವೆಗೆ ಯಾರೆಲ್ಲಾ ಬರ್ತಾರೆ ಗೊತ್ತಾ.?

ಧ್ರುವ ಸರ್ಜಾ ಅಭಿಮಾನಿಗಳು ಸದ್ಯ ಪೊಗರು ಸಿನಿಮಾ ನೋಡೋದಿಕ್ಕೆ ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆಯೇ ಅದ್ಧೂರಿ ಹುಡ್ಗ ಸ್ವೀಟ್ ನ್ಯೂಸ್ ವೊಂದು ಕೊಟ್ಟಿದ್ದಾರೆ. ಪ್ರೇರಣಾ ಜೊತೆ ಭರ್ಜರಿಯಾಗಿ ಎಂಗೇಜ್ ಮಾಡಿಕೊಂಡಿರೋ ಆ್ಯಕ್ಷನ್ ಪ್ರಿನ್ಸ್ ಗೆ ಎಲ್ಲೆಡೆಯಿಂದ ಕೇಳಿ ಬರ್ತಿರೋದು ಅದೊಂದೇ ಒಂದು ಪ್ರಶ್ನೆ. ಧ್ರುವ ನಿಮ್ಮ ಮದುವೆ ಯಾವಾಗಾ? ಅಂತಾ ಹೋದಲ್ಲಿ ಬಂದಲ್ಲಿ...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img