Dasara News:
ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕಿ ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ದಿನಾಂಕ 29/09/2022ರಂದು ಗುರುವಾರ ನವರಾತ್ರಿಯ ನಾಲಕ್ಕನೆ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ನವಗ್ರಹ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯ ದಿನದ ಸಂದರ್ಭವಾಗಿ ಅಮ್ಮನವರು ಅರಿಶಿಣ ,ಕುಂಕುಮ...