ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಬು ತರ್ಲಘಟ್ಟ ಗ್ರಾಮದಲ್ಲಿ ಭಾರೀ ಮಳೆಯಿಂದ ಬೆಳೆ ನಾಶವಾ ಗಿದೆ. ಈ ಹಿನ್ನೆಲೆಯಲ್ಲಿ 45 ವರ್ಷದ ರೈತ ರುದ್ರಗೌಡ ಹುತ್ತನಗೌಡ ರಾಮನಗೌಡ್ರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಮೃತರು ಒಟ್ಟು 3 ಎಕರೆ ಜಮೀನು ಹೊಂದಿದ್ದ ರೈತರಾಗಿದ್ದರು. ಗೋವಿನ ಜೋಳ ಬೆಳೆದಿದ್ದರು. ಆದರೆ ಕಳೆದ ಕೆಲವು ದಿನಗಳಿಂದ...
ಅಕಾಲಿಕ ಮಳೆಯಿಂದಾಗಿ ಈ ಬಾರೀಯೂ ಕೂಡ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ಬಿರುಗಾಳಿ, ಆಲಿಕಲ್ಲು ಸಮೇತ ಸುರಿದ ಭಾರೀ ಮಳೆ ಮಾವಿನ ಬೆಳೆಯನ್ನೇ ನಾಶಪಡಿಸಿದೆ. ರಾಯಚೂರು ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಮಾವು ಹಾನಿಯಾಗಿದೆ. ಅದ್ರಲ್ಲೂ ರಾಯಚೂರು ತಾಲ್ಲೂಕಿನ ಕೊರವಿಹಾಳ ಗ್ರಾಮದಲ್ಲೇ ಹೆಚ್ಚಿನ ನಷ್ಟವಾಗಿದೆ.
ಕೊರವಿಹಾಳ ಗ್ರಾಮ, ತೆಲಂಗಾಣ ಗಡಿಯಲ್ಲಿರೊ ರಾಜ್ಯದ ಕೊನೆ ಗ್ರಾಮವಾಗಿದ್ದು,...