ಹಾಸನ :ಬೈಕ್ ಕ್ರೇಜ್ ಇರುವ ಯುವಕರು ದುಬಾರಿ ಬೈಕ್ ಗಳನ್ನು ಖರೀದಿಸಿ ಹೆದ್ದಾರಿಗಳಲ್ಲಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದೆಂದರೆ ಅದರ ಮಜಾನೇ ಬೇರೆ. ಆದರೆ ನಿಮ್ಮ ಮಜಾನೇ ಒಂದೊಂದು ಬಾರಿ ಸಜೆಯನ್ನು ತೋರಿಸುತ್ತದೆ.
ಡ್ಯುಕ್ ಬೈಕ್ ನಲ್ಲಿ ಹೋಗುತ್ತಿರುವಂತಹ ಇಬ್ಬರು ಯುವಕರು ಹಾಸನ ತಾಲೂಕಿನ ಕೊಂತಗೋಡನಹಳ್ಳಿಯಲ್ಲಿಯ ಬಳಿ ಎರಡು ಬೈಕ್ಗಳು ಡಿಕ್ಕಿಯಾದ ಕಾರಣ ನಾಯಕರ...