Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ಯಾವ ರೀತಿಯಾಗಿ ಹೆಸರು ಮಾಡಬೇಕು ಅಂತಾ ಆಸೆಯಿಂದ ಬರುವ ಅಮಾಯಕ ಮಕ್ಕಳ ಬಳಿ ಹಣ ಕಸಿದು, ತರಬೇತಿ ನೆಪದಲ್ಲಿ ಕೆಲವರು ಮೋಸ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://youtu.be/RKEimIGY-iY
ಹೀರೋ ಆಗಬೇಕು ಎಂದು ಬರುವ ಅಮಾಯಕರ ಬಳಿ ಸಿನಿಮಾ ತರಬೇತಿ ಹೆಸರಿನಲ್ಲಿ ಹಣ ಕಸಿದು, 3ರಿಂದ 4 ತಿಂಗಳು...
Sandalwood: ನಟ ದುನಿಯಾ ವಿಜಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾರೆ.
https://youtu.be/eW6iBESUnCA
ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ಇರುವ 1 ವಿಶೇಷ ಅಂದ್ರೆ ರಾಜ್. ಬಿ. ಶೆಟ್ಟಿ ಅವರಿಗೆ ವಿಗ್ ಹಾಕಿಸಿ, ಪಾತ್ರ ಮಾಡಿಸಿರುವುದು. ಈ ಮುಂಚೆ ರಾಜ್ ಅವರು ವಿಗ್ ಹಾಕಿ ಪಾತ್ರ ಮಾಡುವ ಬಗ್ಗೆ ಮಾತನಾಡಿದ್ದರು. ನನಗೆ ವಿಗ್ ಹಾಕಿಸಿ,...
Sandalwood: ನಟ ದುನಿಯಾ ವಿಜಿ ತಮ್ಮ ಮುಂದಿನ ಸಿನಿಮಾವಾಗ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕ``ಂಡಿದ್ದಾರೆ.
https://youtu.be/MqcmCCGOEnc
ಅದೆಷ್ಟೋ ಜನ ರೈತರು ಭೂಮಿ ವಿಷಯವಾಗಿ ಕೋರ್ಟ್ ಕಚೇರಿ ಅಲೆದಾಡಿಯೇ ತಮ್ಮ ಜೀವನ ಸವೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದ ಸಿನಿಮಾನೇ ಲ್ಯಾಂಡ್ ಲಾರ್ಡ್. ಬಡ ರೈತನ ಜಮೀನನ್ನು ಶ್ರೀಮಂತ ವ್ಯಕ್ತಿ ಮೋಸದಿಂದ ತೆಗೆದುಕ``ಳ್ಳುವುದೆಲ್ಲವೂ, ಆಗಾಗ ನಡೆಯುತ್ತಿರುತ್ತದೆ....
Sandalwood: ಇತ್ತೀಚಿನ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಲ್ಲಿ ಅರ್ಥವೇ ಇಲ್ಲ. ಈ ವಿಷಯದ ಬಗ್ಗೆ ಅವರ ಬಳಿ ಹೇಳಿದಾಗ, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋ ಬಗ್ಗೆ ನಟರಾಗಿರುವ ದುನಿಯಾ ವಿಜಿ ಮಾತನಾಡಿದ್ದಾರೆ.
https://youtu.be/lE66RJEdSQ0
ಕೆಲವು ಸಿನಿಮಾ ಮಾಡಿದವರು, ದುನಿಯಾ ವಿಜಿ ಬಳಿ ಆಡಿಯೋ ರಿಲೀಸ್‌ಗೆ ಬಂದಾಗ, ದುನಿಯಾ ವಿಜಿ ಅವರು ಈ ಸಿನಿಮಾ ಓಡುವುದಿಲ್ಲವೆಂದು ಸತ್ಯ...
Sandalwood: ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ವಿಷಯ ಹಂಚಿಕ``ಂಡಿದ್ದಾರೆ.
https://youtu.be/OevybOgpuD4
ಸದ್ಯ ಸುದ್ದಿ ಮಾಡುತ್ತಿರುವ ಕನ್ನಡ ಸಿನಿಮಾ ಅಂದ್ರೆ ಅದು ಲ್ಯಾಂಡ್‌ಲಾರ್ಡ್ ಸಿನಿಮಾ. ದುನಿಯಾ ವಿಜಿ ನಟನೆಯ ಸಿನಿಮಾ ಇದಾಗಿದ್ದು, ರಾಜ್ ಬಿ ಶೆಟ್ಟಿ ಕೂಡ ಈ ಸಿನಿಮಾದಲ್ಲಿದ್ದಾರೆ.
ಸಿನಿಮಾ ಸುದ್ದಿ ಮಾತಿಗೂ ಮುನ್ನ, ಕ್ರೈಂ ಸುದ್ದಿ ಬಗ್ಗೆ...
Sandalwood News: ಕನ್ನಡ ಚಿತ್ರರಂಗದ ನಿರೀಕ್ಷೆಯ ಚಿತ್ರಗಳಲ್ಲೊಂದಾದ ಯೋಗಿ ಅಭಿನಯದ ಮತ್ತು ವಿಜಯಪ್ರಸಾದ್ ನಿರ್ದೇಶನದ ‘ಸಿದ್ಲಿಂಗು 2’ ಚಿತ್ರವು ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಭಾನುವಾರ ರಾತ್ರಿ ನಗರದ MMB Legacyಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಯೋಗಿ ಅವರ ಮಾವ, ‘ಸ್ಯಾಂಡಲ್‍ವುಡ್ ಸಲಗ’ ಎಂದೇ ಖ್ಯಾತರಾಗಿರುವ ‘ದುನಿಯಾ’ ವಿಜಯ್ ಬಂದು...
Sandalwood News: ಸ್ಯಾಂಡಲ್ ವುಡ್ನ ಬ್ಲಾಕ್ ಕೋಬ್ರ ದುನಿಯಾ ವಿಜಯ್ ನಟನೆ, ನಿರ್ದೇಶನ, ನಿರ್ಮಾಣ ಎಲ್ಲಾ ಕ್ಷೇತ್ರಗಳಲ್ಲೂ ಸಕ್ಸಸ್ ಕಂಡ ಹೀರೋ...ಇದೀಗ ವಿಜಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ಸಿನಿಮಾರಂಗಕ್ಕೆ ಕರೆತಂದಿದ್ದಾರೆ. ಈಗಾಗಾಲೇ ಮೊದಲ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಸದ್ಯ ಎರಡನೇ ಪುತ್ರಿಯ ಸರದಿ. ಸಿಟಿ ಲೈಟ್ಸ್ ಸಿನಿಮಾ ಮೂಲಕ ವಿಜಿ 2ನೇ...
Tumakuru News: ತುಮಕೂರು: ಇಂದು ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ಧಗಂಗಾ ಮಠಕ್ಕೆ, ನಟ ಧ್ರುವ ಸರ್ಜಾ ಆಗಮಿಸಿ, ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.
https://youtu.be/2W664ytuxsU
ಮಾರ್ಟಿನ್ ಚಿತ್ರದ ಟ್ರೈಲರ್ ಲಾಂಚಿಂಗ್ ಇವೆಂಟ್ ಗಾಗಿ ಇಂದು ಧ್ರುವ ಮುಂಬೈಗೆ ತೆರಳುತ್ತಿದ್ದು, ಈ ವೇಳೆ ಮಾರ್ಗಮದ್‌ಯದಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ. ಇನ್ನು ಧ್ರುವ ಮಠಕ್ಕೆ ಬಂದ ಕಾರಣ,...
Movie News: ಈಗಾಗಲೇ ತನ್ನ ಹಾಡುಗಳ ಮೂಲಕ ಬಾರಿ ಸದ್ದನ್ನ ಮಾಡಿರುವ "ಭೀಮ" ಚಿತ್ರವು ಸೆನ್ಸಾರ್ ನಿಂದ ಎ ಸರ್ಟಿಫಿಕೇಟ್ ಪಡೆದುಕೊಂಡು , ಆಗಸ್ಟ್ 9 ಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಚಿತ್ರದ ಹಾಡುಗಳನ್ನು ಪ್ರದರ್ಶಿಸಿದ ಚಿತ್ರತಂಡ, ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಹಾಡಿರುವ ಒಂದು ಹಾಡನ್ನು ಬಳಸಿಕೊಳ್ಳಲಾಗಿದ್ದು , ಆ ಹಾಡನ್ನು...
Sandalwood News: ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ.
ಪತ್ನಿ ನಾಗರತ್ನ ವಿರುದ್ಧ ಕ್ರೌರ್ಯ ಆರೋಪ ಮಾಡಿದ್ದ ದುನಿಯಾ ವಿಜಯ್, ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಕ್ರೌರ್ಯ ಆರೋಪ ಸಾಬೀತು ಪಡಿಸದ ಹಿನ್ನಲೆಯಲ್ಲಿ ಕೋರ್ಟ್ ವಜಾಗೊಳಿಸಿದೆ. 2018ರಲ್ಲಿ ವಿಚ್ಛೇದನ ಕೋರಿ ವಿಜಯ್...