Spiritual: ಚಾರ್‌ಧಾಮ್ ಗಳಲ್ಲಿ ಒಂದಾದ ದ್ವಾರಕೆಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಗುಜರಾತ್‌ನ ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಶ್ರೀಕೃಷ್ಣನ ಮೊಮ್ಮಗ ನಿರ್ಮಿಸಿದನೆಂದು ಹೇಳಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ನಾವಿಂದು ದ್ವಾರಕೆಯ ದ್ವಾರಕಾಧೀಶ ದೇವಸ್ಥಾನದ ಬಗ್ಗೆ ಹಲವಾರು ಮಾಹಿತಿ ತಿಳಿಯೋಣ ಬನ್ನಿ..
ಗುಜರಾತ್‌ನ ದ್ವಾರಕೆಯಲ್ಲಿ ಈ ದ್ವಾರಕಾಧೀಶ ದೇವಸ್ಥಾನವಿದೆ. 72 ಕಂಬಗಳನ್ನು ಬಳಸಿ, 5 ಅಂತಸ್ತಿನ ಕಟ್ಟವನ್ನು ಕಟ್ಟಲಾಗಿದೆ. ಈ...
ಇಡೀ ದೇಶದಲ್ಲಿ ನೀವು ಯಾವುದಾದರೂ ಒಂದು ಕೃಷ್ಣ ದೇವಸ್ಥಾನಕ್ಕೆ ಹೋಗಿರಬಹುದು. ಅಲ್ಲಿ ಕೃಷ್ಣನನ್ನು ಅಷ್ಟೇ, ಅಥವಾ ಕೃಷ್ಣ ರಾಧೆಯನ್ನ ಜೊತೆಯಾಗಿ ಪೂಜಿಸುತ್ತಾರೆ. ಆದ್ರೆ ಒಂದೇ ಒಂದು ದೇವಸ್ಥಾನದಲ್ಲಿ ಮಾತ್ರ ಕೃಷ್ಣನ ಜೊತೆ ಬಲರಾಮ ಮತ್ತು ಸುಭದ್ರೆಯನ್ನ ಪೂಜಿಸುತ್ತಾರೆ. ಆ ದೇವಸ್ಥಾನ ಪುರಿ ಜಗನ್ನಾಥ ದೇವಸ್ಥಾನ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ಇಲ್ಲಿ ಕೈಗಳಿಲ್ಲದ...
ದ್ವಾರಕ: ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ದೇವಾಲಯಗಳಲ್ಲಿನ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಈ ಸಾಲಿಗೆ ಈಗ ಗುಜರಾತ್ ನ ಪ್ರಸಿದ್ಧ ದೇವಾಲಯ ದ್ವಾರಕಾಧೀಶ ಮಂದಿರವೂ ಸೇರ್ಪಡೆಯಾಗಿದೆ.
"ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಆಗಮಿಸುವುದಕ್ಕೆ ತಡೆಗಟ್ಟಲು ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಜ.17 ರಿಂದ 23 ವರೆಗೆ ಬಂದ್ ಮಾಡಲಾಗಿದೆ.
ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ....
ದ್ವಾರಕಾದಲ್ಲಿ 76 ವರ್ಷದ ವೃದ್ಧೆಗೆ ಆಕೆಯ ಮಗ ಕಪಾಳ ಮೋಕ್ಷ ಮಾಡಿದ್ದು, ಆಕೆ ನಿಂತಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ. ಈ ದೃಶ್ಯ ಅಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಮಗನನ್ನು ಪೊಲೀಸರು ಬಂಧಿಸಿದ್ದಾರೆ.
https://youtu.be/gx0vSouBRU8
ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಆರೋಪಿಯಾದ ರಣ್ಬೀರ್(45)ನನ್ನು ಬಂಧಿಸಲಾಗಿದ್ದು, ಈತ ತನ್ನ ತಾಯಿ ಅವತಾರ್ ಕೌರ್ ಕಪಾಳಕ್ಕೆ ಹೊಡೆದಿದ್ದ. ಇನ್ನು ಇದಕ್ಕೆ...