ಹಾಸನ: ಕಾಡಾನೆ ಹಾವಳಿ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರಕ್ಕೆ ರೈತರು ಸೆಡ್ಡು ಹೊಡೆದು ನಿಂತಿದ್ದಾರೆ. ತಮ್ಮ ಬೆಳೆಗಳನ್ನು ಕಾಡಾನೆಯಿಂದ ರಕ್ಷಿಸಿಕೊಳ್ಳಲು ರೈತರು ಖೆಡ್ಡಾ ತೋಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಹೋರಾಟ ಮಾಡಿ ರೈತರು ಖೆಡ್ಡಾ ತೋಡುವ ಎಚ್ಚರಿಕೆ ನೀಡಿದ್ದರು. ರೈತರ ಹೋರಾಟದ ಎಚ್ಚರಿಕೆಯ ಬಳಿಕವೂ ಸೂಕ್ತ ಕ್ರಮವನ್ನು ಸರ್ಕಾರ ವಹಿಸದ ಹಿನ್ನೆಲೆಯಲ್ಲಿ ಖೆಡ್ಡಾವನ್ನು...
ಹಾಸನ: ಹಾಸನದಲ್ಲಿ ಕಾಡಾನೆ ಹಾವಳಿ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದ್ದು, ಹಗಲು, ರಾತ್ರಿಯನ್ನದೆ ಗ್ರಾಮದೊಳಗೆ ಕಾಡಾನೆಗಳು ನುಗ್ಗುತ್ತಿವೆ. ಕಳೆದ ರಾತ್ರಿ ಸಕಲೇಶಪುರ ತಾಲ್ಲೂಕಿನ, ಗುಮ್ಮನಹಳ್ಳಿ ಗ್ರಾಮಕ್ಕೆ ಒಂಟಿಸಲಗ ಬಂದಿದೆ. ಕಾಡಾನೆಯನ್ನು ಹಿಂಬಾಲಿಸಿ ಗ್ರಾಮಸ್ಥರು ಮನೆಯಿಂದ ಹೊರಗೆ ಬಾರದಂತೆ ಟಾಸ್ಕ್ ಫೋರ್ಸ್ ಸಿಬ್ಬಂದಿ ಎಚ್ಚರಿಕೆ ನೀಡಿದೆ. ಯಾವುದೆ ಭಯವಿಲ್ಲದೆ ಗ್ರಾಮದೊಳಗೆ ಕಾಡಾನೆ ಹಾದುಹೋಗಿದೆ.
ಯುಪಿಯ ಸಾನಿಯಾ ಮಿರ್ಜಾ ಭಾರತದ...