ಅಂತೂ… ಶಿವನಸಮುದ್ರದ ಬಳಿ ಕೆನಾಲ್‌ನಲ್ಲಿ ಬಿದ್ದಿದ್ದ ಕಾಡಾನೆ ರೋಚಕವಾಗಿ ರಕ್ಷಿಸಲ್ಪಟ್ಟಿದೆ. ನಾಲ್ಕು ದಿನಗಳಿಂದ 20 ಅಡಿ ಆಳದ ನೀರಿನಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಅರವಳಿಕೆ ಮದ್ದು ನೀಡಿ, ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಗಿದೆ. ಈಗ ಆನೆಯನ್ನು ಸ್ಥಳೀಯ ಕಾಡಿಗೆ ಕೊಂಡೊಯ್ಯಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಬರುವ ನಿರೀಕ್ಷೆಯಿದೆ. ನೀರಿನಲ್ಲಿ ಮೂರು ದಿನ ಕಳೆಯುವಂತಾಗಿದ್ದುದರಿಂದ,...