www.karnatakatv.net : ಯಾವುದೇ ಸೆಲೆಬ್ರಿಟಿಗಳಿಗೆ ನಾನು ಟಾರ್ಗೆಟ್ ಮಾಡಿಲ್ಲ, ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ ಎಲ್ಲಾ ಬಡವರು ದಳಿತರು , ಬಡವರಿಗೆ ಅನ್ಯಾಯವಾಗಿದೆ ಎಂದು ಇಂದ್ರಜಿತ್ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು ಹಲ್ಲೆಯಾದ ವಿಷಯ ಇದರಲ್ಲಿ ಯಾವುದೇ ಜಾತಿ ಬರೊಲ್ಲ ಇದರಲ್ಲಿ ದಲಿತರು ಬರುತ್ತಾರೆ ಅಷ್ಟೆ ಮಾದ್ಯಮದ ಮೂಲಕ ಆಡಿಯೊ ನೋಡಿದ್ದೆನೆ ಅದರಲ್ಲಿ ಧ್ವನಿ...