ಕೇಂದ್ರ ಸರ್ಕಾರದಿಂದ ಶತ್ರು ಆಸ್ತಿಯ ಉಪ ಕಸ್ಟೋಡಿಯನ್ ಆಗಿ ನೇಮಕಗೊಂಡಿರುವ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ನಗರದಲ್ಲಿನ ನಾಲ್ಕು ಶತ್ರು ಆಸ್ತಿಗಳ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಆಸ್ತಿಗಳು ರಾಜಭವನ ರಸ್ತೆ, ವಿಕ್ಟೋರಿಯಾ ರಸ್ತೆ, ಕಲಾಸಿಪಾಳ್ಯ ಹಾಗೂ ಗ್ರಾಂಟ್ ರಸ್ತೆಯಲ್ಲಿ ಗುರುತಿಸಲ್ಪಟ್ಟಿವೆ.
ವಿಕ್ಟೋರಿಯಾ ರಸ್ತೆಯ ಸಂಖ್ಯೆ 2 ಮತ್ತು 8ರಲ್ಲಿ...
ದಿಲ್ಲಿ ಸ್ಫೋಟದ ಹಿಂದೆ ಉಗ್ರರ ಕೃತ್ಯ ಇದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನ ಮೂಲದ ಜೈಶ್ ಸಂಘಟನೆಯ ಕೈವಾಡದ ಬಗ್ಗೆ ಅನುಮಾನ ಮೂಡಿದೆ. ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ, ರಣತಂತ್ರ ಎಣೆಯುತ್ತಿದೆ. ಇದೇ ನಿಟ್ಟಿನಲ್ಲಿ ಇಂದು ಸಂಜೆ ತುರ್ತು ಸಭೆ ಕರೆಯಲಾಗಿದೆ.
ಈ ಮಧ್ಯೆ, ಬೆಂಗಳೂರಿನ ಹೃದಯ ಭಾಗದಲ್ಲಿರುವ, ಪಾಕಿಸ್ತಾನಿಗಳಿಗೆ ಸೇರಿದ ಕೋಟ್ಯಂತರ...