www.karnatakatv.net: ಯೂರೋಪ್ ನಲ್ಲಿ ಕೊರೊನಾ ಸೋಂಕು ಮತ್ತು ಕೊರೊನಾ ದಿಂದ ಸಾವುಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಹೌದು.. ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದ್ದು ನಂತರ ಕ್ರಮೇಣ ಕಡಿಮೆಯಾಗುತ್ತಿತ್ತು ಆದರೆ ಈಗ ಮತ್ತೆ ಯೂರೋಪ್ ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. 53-ದೇಶಗಳ ಯುರೋಪ್‌ನಲ್ಲಿ ಕಳೆದ ವಾರ ಕೋವಿಡ್ ಪ್ರಕರಣಗಳಲ್ಲಿ ಶೇ...
ಯುರೋಪ್‌ನಲ್ಲಿ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಕರೊನಾದಿಂದ ಸಾವಿಗೀಡಾಗುವವರ ಸಂಖ್ಯೆ ಜಾಸ್ತಿಯಾಗಲಿದೆ ಅಂತಾ ಡಬ್ಲೂಹೆಚ್ಒನ ಯುರೋಪ್ ನಿರ್ದೇಶಕ ಹಾನ್ಸ್ ಕ್ಲ್ಯೂಗ್ ಅಭಿಪ್ರಾಯ ಪಟ್ಟಿದ್ದಾರೆ.
https://www.youtube.com/watch?v=Ikbw2gS6eSo
ಯುರೋಪ್‌ನಲ್ಲಿ ಸದ್ಯ ಕರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಮುಂದಿನ ಎರಡು ತಿಂಗಳು ನಿರ್ಣಾಯಕ ಅಂತಾ ಡಬ್ಲೂಹೆಚ್ಒ ಅಂದಾಜಿಸಿದೆ.