ಅಕ್ರಮ ಮಾದಕ ವಸ್ತು ಪ್ರಕರಣದಲ್ಲಿ ಶ್ರೀಮಂತರು ಬಡವರು ಎಂಬ ಭೇದಬಾವ ಬೇಡ ಅಂತಾ ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಡ್ರಗ್ ಮಾಫಿಯಾದಲ್ಲಿ ಶ್ರೀಮಂತರು , ರಾಜಕಾರಣಿಗಳ ಮಕ್ಕಳೂ ಇದ್ದಿರಬಹುದು. ಹಾಗಂತ ಅವರಿಗೆ ರಿಯಾಯಿತಿ ನೀಡೋದು ಬೇಡ ಎಂದಿದ್ದಾರೆ.
https://www.youtube.com/watch?v=n_smSwwrgu8
ನಾನು ಸಚಿವನಾಗಿದ್ದ ವೇಳೆಯೇ ಡ್ರಗ್ ದಂಧೆ ವಿಚಾರವನ್ನ...
ಬೆಂಗಳೂರು: ರಾಜೀನಾಮೆ ನೀಡಿ ಮುಂಬೈ ಸೇರಿ ಸರ್ಕಾರ ಪತನಕ್ಕೆ ಕಾರಣರಾಗಿರುವ ಅತೃಪ್ತರ ಪೈಕಿ ಇಬ್ಬರು ಪಕ್ಷಕ್ಕೆ ವಾಪಸ್ಸಾಗಲು ಯತ್ನಿಸುತ್ತಿದ್ದಾರೆ ಅಂತ ಮಾಜಿ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ದೋಸ್ತಿ ಸರ್ಕಾರ ಪತನವಾಗಲು ನಾಂದಿ ಹಾಡಿದ್ದ ಅತೃಪ್ತರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತೆ ಪಕ್ಷಕ್ಕೆ ವಾಪಸ್ಸಾಗಲು ಯತ್ನಿಸಿದ್ದು, ಅವರು ಸಿಎಲ್ ಪಿ ನಾಯಕ...