ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ಅಲ್ಲದೆ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರೊಂದಿಗೆ ನಿರ್ವಹಣೆ ಮಾಡುತ್ತಿವೆ.
ಹೌದು ವ್ಯಾಪಕ ಶಿಕ್ಷಕರ ಕೊರತೆ ಮತ್ತು ಅಸಮರ್ಪಕ ಸೌಲಭ್ಯಗಳಿಂದಾಗಿ ಶಿಕ್ಷಕರನ್ನೂ ಆಕರ್ಷಿಸಲು ವಿಫಲವಾಗಿರುವ ಸರ್ಕಾರವು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ...
www.karnatakatv.net: 2021 ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ.
ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್,...
www.karnatakatv.net: ರಾಜ್ಯದ ಮೊಟ್ಟ ಮೊದಲ `ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜು ಇದೀಗ PUC ನಂತರ ನೇರವಾಗಿ ಪದವಿ ಯೊಂದಿಗೆ IAS, IPS, KAS, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಲು ಇಲ್ಲೊಂದು ಸುವರ್ಣ ಅವಕಾಶ' ಅದುವೇ ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜು.
ಹೌದು ಓದುವ ವಯಸ್ಸಲ್ಲೇ ವಿದ್ಯಾರ್ಥಿಗಳನ್ನು ಸ್ಪರ್ಧಾರ್ಥಿಗಳನ್ನಾಗಿ ರೂಪಿಸಿ ಅವರ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿ...
ಕರ್ನಾಟಕ ಟಿವಿ : ಪದವಿ ವಿದ್ಯಾರ್ಥಿಗಳ ಪರೀಕ್ಷೆ ದೇಶಾದ್ಯಂತ ಯುಜಿಸಿಗೆ
ಭಾರೀ ಕಸಿವಿಸಿ ಮಾಡಿದೆ. ಯುಜಿಸಿ ಈ ಮೊದಲು ಕಡ್ಡಾಯ ಪರೀಕ್ಷೆಗೆ ಆದೇಶ ಮಾಡಿ ಆಕ್ರೋಶಕ್ಕೆ ತುತ್ತಾಗಿತ್ತು..
ಸ್ಟೂಡೆಂಟ್ಸ್ ಲೈವ್ ಮ್ಯಾಟರ್, ಪ್ರಮೋಟ್ ಫೈನಲ್ ಇಯರ್ ಸ್ಟುಡೆಂಟ್ಸ್ ಅನ್ನುವ ಹ್ಯಾಷ್ ಟ್ಯಾಗ್ ಮೂಲಕ
ಅಭಿಯಾನ ಕೈಗೊಂಡಿದ್ರು.. ಇದೀಗ ಯುಜಿಸಿ ಹೊಸದಾಗಿ ಸುತ್ತೋಲೆ ಹೊರಡಿಸಿದ್ದು ಸೆಪ್ಟಂಬರ್ ವೇಳೆಗೆ ಪರೀಕ್ಷೆ
ನಡೆಸುವಂತೆ ಸೂಚಿಸಿದೆ....