Health Tips: ಎಕ್ಸಸೈಜ್ ಅಥವಾ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ನಮ್ಮ ದೇಹ ಚೆಂದಗಾಣಿಸುತ್ತದೆ. ಅದಕ್ಕೆ ಒಳ್ಳೆಯ ಶೇಪ್ ಸಿಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ, ವ್ಯಾಯಾಮವನ್ನು ಯಾವಾಗ ಬೇಕೆಂದರೆ ಆವಾಗ ಮಾಡಬಾರದು. ಅದಕ್ಕಾಗಿಯೇ ಸಮಯವಿರುತ್ತದೆ. ಅದೇ ಸಮಯದಲ್ಲಿ ಮಾಡುವ ರೀತಿಯಲೇ, ವ್ಯಾಯಾಮ, ಯೋಗವನ್ನು ಮಾಡಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ...
Health Tips: ವ್ಯಾಯಾಮ ಮಾಡುವವರು ದೇಹಕ್ಕೆ ಎಷ್ಟು ಅಗತ್ಯವೋ, ಅಷ್ಟೇ ವ್ಯಾಯಾಮ ಮಾಡಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ವ್ಯಾಯಮ, ಜಿಮ್ ಮಾಡಿದ್ರೆ, ಅಂಥವರ ಜೀವಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದನ್ನ ನಾವು ನೀವು ನೋಡಿದ್ದೇವೆ. ಹಾಗಾಗಿ ವೈದ್ಯರು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ...
ಪ್ರತಿದಿನ ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಏನೂ ಸಾಧ್ಯವಾಗದಿದ್ದಲ್ಲಿ, ಮನೆ ಕೆಲಸವಾದ್ರೂ ಮಾಡಬೇಕು. ಆಗಲೇ ನಮ್ಮ ದೇಹದ ಬೊಜ್ಜು ಕರಗೋದು. ನಾವು ಆರೋಗ್ಯವಾಗಿರೋದು. ಆದ್ರೆ ನೀವೇನಾದ್ರೂ ಯೋಗ ಮಾಡುವವರಾಗಿದ್ರೆ, ಕೆಲ ಆಹಾರವನ್ನ ಸೇವಿಸಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಯೋಗ ಮಾಡುವವರು ಖಾರಾ ಸೇವನೆ ಮತ್ತು ಮಸಾಲೆ ಪದಾರ್ಥಗಳ ಸೇವನೆ ಮಾಡಬಾರದು....
Health:
ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಎಲ್ಲರಿಗೂ ಹೇಳುತ್ತಲೇ ಇರುತ್ತಾರೆ. ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅನೇಕರಿಗೆ ವ್ಯಾಯಾಮ ಮಾಡಲು ಸಮಯವಿರುವುದಿಲ್ಲ, ಆದರೆ ಇತ್ತೀಚಿನ ಸಂಶೋಧನೆಯು ವ್ಯಾಯಾಮದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನೀವು ಗಂಟೆಗಳ ಕಾಲ ವ್ಯಾಯಾಮ ಮಾಡುವ ಅಗತ್ಯವಿಲ್ಲ ಎಂದು ತೋರಿಸುತ್ತದೆ. ಸಾಧ್ಯವಾದಾಗಲೆಲ್ಲಾ ಒಂದರಿಂದ ಮೂರು...
Health tips;
ವ್ಯಾಯಾಮವು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಎಂಡಾರ್ಫಿನ್, ಸಂತೋಷದ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಇದು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಟೈಪ್ 2 ಮಧುಮೇಹ, ಹೃದಯ ಸಮಸ್ಯೆಗಳು, ಬೊಜ್ಜು, ಅಧಿಕ ರಕ್ತದೊತ್ತಡ ಮುಂತಾದ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಹೆಚ್ಚು ವ್ಯಾಯಾಮ ಮಾಡುವವರಿಗೆ...