ಡೆಂಗ್ಯೂ, ಟೈಫಾಯಿಡ್ ಅಥವಾ ಮಲೇರಿಯಾದಂತಹ ಮುಖ್ಯ ಕಾಯಿಲೆಗಳನ್ನು ಹೊರತುಪಡಿಸಿ, ಜ್ವರಕ್ಕೆ ನೂರಾರು ಕಾರಣಗಳಿವೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಕೆಲವೊಮ್ಮೆ ದೀರ್ಘ ಪ್ರಯಾಣದ ನಂತರ ಕೆಲವರಿಗೆ ಜ್ವರ ಬರಬಹುದು.
ಹವಾಮಾನ ಬದಲಾವಣೆಯಿಂದಾಗಿ ಚಳಿಗಾಲದಲ್ಲಿ ಋತುಮಾನದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಹಲವರು ಜ್ವರ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಲ್ಲದೆ, ಒತ್ತಡದ ಜೀವನವು ಜ್ವರಕ್ಕೆ ಕಾರಣವಾಗಬಹುದು....