district story:
ಬೆಂಗಳೂರು ಮಂಡ್ಯ ಮೈಸೂರು ಎಕ್ಸಪ್ರಸ್ ಹೈವೆ ನಿನ್ನೆ ರಾಷ್ಟ್ರೀಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ತಮ್ಮ ಅಮೃತ ಹಸ್ತದಿಂದ ಉದ್ಗಾಟನೆ ಮಾಡಿದ್ದಾರೆ. ಇದಾದ ಬಳಿಕ ಒಂದು ಗಂಟೆಕಳೆದಿಲ್ಲ ಇದೇ ರಸ್ತೆಯಲ್ಲಿ ಹಾದು ಹೋಗಿರುವ ಕಾರೊಂದು ಮದ್ದೂರು ಪಟ್ಟಣದ ಶಿಂಷಾ ನದಿ ಸೇತುವೆ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಆದರೆ...
ಗೆಜ್ಜಲಗೆರೆ ಸಮಾವೇಶಕ್ಕೆ ಆಗವಿಸಿದ ಮೋದಿಜಿಯವರು ನೆರೆದಿದ್ದ ಜನರತ್ತ ಕೈ ಬೀಸಿ ಸಂತಸ ಹಿಮ್ಮಡಿಗೊಳಿಸಿದರು. ನಂತರ ನಾಡಗೀತೆ ಪ್ರಾರ್ಥನೆಗೆ ಎದ್ದು ನಿಂತು ಗೌರವ ಸಮರ್ಪಿಸಿದರು.
ಮುಖ್ಉಮಂತ್ತಿ ಬಸವರಾಜ ಬೊಮ್ಮಾಯಿಯವರಿಂದ ಮಾಲೆ ಸಮರ್ಪಣೆ ಹಾಗೂ ಮೈಸೂರು ಪೇಟೆ ಧರಿಸಿದರು.ಸುಮಲತಾರವರು ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದರು.ನಂತರ ನಿತಿನ್ ಗಡ್ಕರಿಯವರು ಭಾಷಣ ಶುರು ಮಾಡಿದರು.ಗಡ್ಕರಿಯವರು ಯೋಜನೆಗಳ ಬಗ್ಗೆ ಮಾತನಾಡಿದರು. ನರೇಂದ್ರ ಮೋದಿಯವರ ಕಾಲದಲ್ಲಿ...
ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೂಗ ಮಾಡುತ್ತಿರುವ ಹಾಗೂ ಬೆಂಗಳೋರಿನ ಪೂರ್ವ ವಲಯದಲ್ಲಿ ವಾಸಸಮಾಡುತ್ತಿರುವ ಸಾರ್ವಜನಿಕರಿಗೆ ಪ್ರತಿದಿನ ರಸ್ತೆಯ ಮೇಲೆ ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾಋಎ. ಹಾಗೂ ಈ ವಾಹನದಟ್ಟಣೆ . ದೂಳು ಬಿಸಿಲಿನ ಶಾಖ ಇವೆಲ್ಲವುಗಳಿಂದ ಹೊರಗೆ ಬರು ಹೆದರುವ ಪ್ರಯಾಣಿಕರಿಗೆ ಇಗೊ ಇಲ್ಲಿದೆ ಸಿಹಿ ಸುದ್ದಿ.
ಅದೇನೆಂದರೆ ಈಗಾಗಲೆ ನಮ್ಮ ಮೆಟ್ರೋ ಕಾಮಗಾರಿ ಎರಡನೆ...