Health tips: ಎಲ್ಲರಿಗೂ ಕಣ್ಣು ದಾನ ಮಾಡುವ ಬಗ್ಗೆ ಗೊತ್ತು. ಆದರೆ ದಾನ ಮಾಡಿದ ಕಣ್ಣು ಹೇಗೆ ಪರೀಕ್ಷಿಸುತ್ತಾರೆ. ಅದನ್ನು ಹೇಗೆ ಇನ್ನೊಬ್ಬರಿಗೆ ಜೋಡಿಸುತ್ತಾರೆ ಅನ್ನೋದು ಮಾತ್ರ ಗೊತ್ತಿರುವುದಿಲ್ಲ. ಇಂದು ವೈದ್ಯರು ದಾನ ಮಾಡಿದ ಕಣ್ಣಿನ ತಪಾಸಣೆ ಹೇಗಿರುತ್ತದೆ ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=5I0QP_LVmqs
ದಾನ ಮಾಡಿದ ಕಣ್ಣಿನ ಆರೋಗ್ಯ, ಕ್ವಾಲಿಟಿ ಎಲ್ಲವೂ...
Health Tips: ಸಾಯೋಕ್ಕೂ ಮುನ್ನ ತಮ್ಮ ಕಣ್ಣು ದಾನಮ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಹಾಗೆ ಕಣ್ಣು ದಾನ ಮಾಡಲು ಏನೇನು ರೂಲ್ಸ್ ಫಾಲೋ ಮಾಡಬೇಕು ಎಂದು ಮಾತ್ರ, ಹಲವರಿಗೆ ಗೊತ್ತಿರುವುದಿಲ್ಲ. ಇಂದು ನಾವು ಕಣ್ಣು ದಾನ ಮಾಡೋಕ್ಕೆ ಏನೇನು ರೂಲ್ಸ್ ಇದೆ ಅಂತಾ ಹೇಳಲಿದ್ದೇವೆ.
https://www.youtube.com/watch?v=hXykJwRgwNA
ಯಾರೂ ಬೇಕಾದರೂ ಕಣ್ಣು ದಾನ ಮಾಡಬಹುದು. ಆದರೆ...