Health Tips: ಮುಖದಲ್ಲಿ ಒಂದು ಮೊಡವೆ ಇಲ್ಲದೇ, ಮುಖ ಕ್ಲೀನ್ ಆಗಿರಬೇಕು ಅನ್ನೋದು ಹಲವು ಯುವತಿಯರ ಆಸೆಯಾಗಿರುತ್ತದೆ. ಆದರೆ ದೇಹದಲ್ಲಾಗುವ ಹಾರ್ಮೋನಲ್ ಇಂಬ್ಯಾಲೆನ್ಸ್ ನಿಂದ ಮುಖದ ಮೇಲೆ ಮೊಡವೆಯಾಗುತ್ತದೆ. ಆದರೆ ನಾವು ನಮ್ಮ ಮುಖದ ಮೇಲೆ ಗುಳ್ಳೆಗಳಾಗಬಾರದು ಅಂದ್ರೆ ಏನು ಮಾಡಬೇಕು ಅಂತಾ ವೈದ್ಯರಾದ ಡಾ.ದೀಪಿಕಾ ಅವರೇ ಹೇಳಿದ್ದಾರೆ.
ಹೆಚ್ಚು ಜಂಕ್ ಫುಡ್ ಸೇವಿಸಿದಾಗ, ಎಣ್ಣೆ...
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಮ್ಮ ದೇಹ ಮತ್ತು ಮುಖದ ಬಗ್ಗೆ ಕಾಳಜಿ ಹೆಚ್ಚು..ಹವಾಮಾನ ದಿನದಿಂದ ದಿನಕ್ಕೆ ಹೆಚ್ಚು ಬದಲಾಗುತ್ತಿರುವ ಹಿನ್ನೆಲೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ತ್ವಚ್ಛೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತೆ.. ಆದ್ರೆ ನಾವು ಯಾವ ರೀತಿಯ ಸ್ಕಿನ್ ರೊಟಿನ್ ನ್ನು ಅನುಸರಿಸಬೇಕು ಅಂತ ಎಲ್ಲರಿಗೂ ಗೊಂದಲವಿದ್ದೆ ಇರುತ್ತೆ..
https://www.youtube.com/watch?v=Hz_EANznEew
ಚರ್ಮದ ಸುಕ್ಕು, ಯಾವ ರೀತಿ ಫೌಡೇಶನ್ ನಾವು ಹಾಕಬೇಕು..ಯಾವ...
Beauty Tips: ನಮ್ಮ ಮುಖ ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿರಬೇಕು ಅಂದ್ರೆ, ನಮ್ಮ ಮುಖದಲ್ಲಿ ಯಾವುದೇ ಮೊಡವೆ, ಮೊಡವೆ ಕಲೆ ಇರಬಾರದು. ಜೊತೆಗೆ ವೈಟ್ ಹೆಡ್ಸ್, ಡಾರ್ಕ್ ಸ್ಪಾಟ್ಸ್ ಕೂಡ ಇರಬಾರದು. ಹಾಗಾಗಿ ನಾವಿಂದು ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡಲು ಯಾವ ರೆಮಿಡಿ ಬಳಸಬೇಕು ಅಂತಾ ಹೇಳಲಿದ್ದೇವೆ.
ಇವತ್ತು ನಾವು ನಿಮಗೆ 2 ನೈಟ್ ಸ್ಕಿನ್...
Beauty tips:
ಮೊಡವೆಗಳು ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಬಾಧಿಸುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ಸಣ್ಣ ಮೊಡವೆ ಅಥವಾ ಕಲೆಯು ಸುಂದರವಾಗಿ ಕಾಣುವ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಲಾಗುತ್ತದೆ. ಇವು ಮೊಡವೆಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದರೆ ಅವುಗಳ ಅಂಗುಳಿನ ಕಲೆಗಳು ಹಾಗೆಯೇ...
Beauty:
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ವಿವಿಧ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕರು ಮೊಡವೆಗಳು ಮತ್ತು ಕಪ್ಪು ಚುಕ್ಕೆಗಳಿಂದ ಇದನ್ನು ಎದುರಿಸಿದರೆ, ಕೆಲವರು ಚರ್ಮದ ರಂಧ್ರಗಳ ತೆರೆಯುವಿಕೆಯಿಂದ ಮುಖದಲ್ಲಿ ಅಸಹ್ಯವಾದ ಮೊಡವೆಗಳನ್ನು ಹೊಂದಿರುತ್ತಾರೆ. ಈ ರೀತಿಯ ರಂಧ್ರಗಳು ವಯಸ್ಸಾದ ನೋಟವನ್ನು ನೀಡುತ್ತದೆ ಮತ್ತು ಮುಖವನ್ನು ಯಾವಾಗಲೂ ಎಣ್ಣೆಯುಕ್ತವಾಗಿ ಕಾಣುವಂತೆ ಮಾಡುತ್ತದೆ. ಅತಿಯಾದ ಸೂರ್ಯನ ಬೆಳಕು, ಮಾಲಿನ್ಯ...
Beauty:
ಹುಡುಗಿಯರು ಹೆಚ್ಚಾಗಿ ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಸೌಂದರ್ಯವರ್ಧಕಗಳನ್ನು ಆಶ್ರಯಿಸುತ್ತಾರೆ.
ಅದೇ ರೀತಿ ಫೇಶಿಯಲ್ ಮತ್ತು ಕ್ಲೀನ್ ಅಪ್ ಮಾಡಲು ಬ್ಯೂಟಿ ಪಾರ್ಲರ್ ಗಳಿಗೆ ಓಡುತ್ತಾರೆ. ಇದು ದುಬಾರಿಯಾಗುವುದರ ಹೊರತಾಗಿ, ಕೆಲವೊಮ್ಮೆ ಹೆಚ್ಚಿನ ರಾಸಾಯನಿಕಗಳನ್ನು ಬಳಸುವುದರಿಂದ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಸೌಂದರ್ಯವರ್ಧಕರು ಚರ್ಮದ ಆರೈಕೆಗಾಗಿ ನೈಸರ್ಗಿಕ ವಿಧಾನಗಳು ಮತ್ತು ಉತ್ಪನ್ನಗಳನ್ನು...
Beauty tips:
ಪ್ರತಿಯೊಬ್ಬರೂ ಸುಂದರವಾದ ಮುಖವನ್ನು ಹೊಂದಲು ಬಯಸುತ್ತಾರೆ. ಸುಂದರ ಮುಖವಿದ್ದರೆ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಆದರೆ ಮುಖ ಸುಂದರವಾಗಿ ಕಾಣಬೇಕಾದರೆ ದೇಹಕ್ಕೆ ನೀರಿನಂಶ ಅಗತ್ಯ. ಇಲ್ಲವಾದಲ್ಲಿ ತ್ವಚೆಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಸ್ಕಿನ್ ಬ್ಯೂಟಿಷಿಯನ್ ಗಳು.
ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಬಹಳ ಜನರಿಗೆ ಕಾಂತಿಯುತ ಮುಖವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಆದರೆ...
Beauty tips:
ಮುಖದ ಮೇಲೆ ಯಾವುದನ್ನಾದರೂ ಅನ್ವಯಿಸುವ ಮೊದಲು ನಿಮ್ಮ ಚರ್ಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಟ್ಯಾನ್ ಮತ್ತು ಮೊಡವೆಗಳನ್ನು ತೆಗೆದುಹಾಕಲು ದುಬಾರಿ ಕ್ರೀಮ್‌ಗಳು ಮಾತ್ರವಲ್ಲ. ಕೆಲವು ಮನೆ ಸಲಹೆಗಳು ಸಹ ಕೆಲಸ ಮಾಡುತ್ತವೆ. ಚರ್ಮದ ಸಮಸ್ಯೆಗಳೂ ದೂರವಾಗುತ್ತವೆ. ಆದರೆ, ಈ ಸಲಹೆಗಳನ್ನು ಅನುಸರಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವು ಯಾವುವು ಇದರಿಂದ ಯಾವ...
Beauty tips:
ಕಾಫಿ.. ಈ ಹೆಸರು ಕೇಳಿದರೆ ಹಲವರಿಗೆ ನಿರಾಳವಾಗುತ್ತದೆ, ಸ್ಟ್ರೆಸ್ ಇರುವಾಗ ಒಂದು ಕಪ್ ಕಾಫಿ ಕುಡಿದರೆ ಆಗುವ ಖುಷಿಯೇ ಬೇರೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ತಜ್ಞರು. ವಿವಿಧ ಚರ್ಮದ ಸಮಸ್ಯೆಗಳಿಗೆ ಕಾಫಿ ಅತ್ಯುತ್ತಮ ಪರಿಹಾರವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಕಾಫಿ ಪೌಡರ್ ಅನ್ನು ಹೇಗೆ ಬಳಸುವುದು ಎಂದು...
Beauty tips:
ಮಾಲಿನ್ಯ ಮತ್ತು ಒತ್ತಡದಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುವುದಲ್ಲದೆ, ಮುಖದ ಹೊಳಪು ಕೂಡ ಕಡಿಮೆಯಾಗುತ್ತದೆ ಹಾಗೂ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಹೊಳೆಯುವ ತ್ವಚೆಗಾಗಿ ಮಾರುಕಟ್ಟೆಯಲ್ಲಿ ಹಲವು ಬ್ಯೂಟಿ ಉತ್ಪನ್ನಗಳು ಲಭ್ಯವಿದೆ. ಆದರೆ ಅವುಗಳ ಪರಿಣಾಮವು ಅತಿ ಕಡಿಮೆ ಸಮಯದವರೆಗೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ಲೋಯಿಂಗ್ ಸ್ಕಿನ್ ಪಡೆಯಲು ನೀವು ಕೆಲವು...