ಮುಖದ ಮೇಲೆ ಮೊಡವೆ ಬಂದರೆ ಅಷ್ಟು ಟೆನ್ಶನ್ ಆಗಲ್ಲ. ಆದ್ರೆ ಅದರ ಕಲೆ ಉಳಿದುಬಿಡೋದೇ ಟೆನ್ಶನ್ ಕೊಡತ್ತೆ ಅನ್ನೋದು, ಇಂದಿನ ಪೀಳಿಗೆಯವರ ಕಂಪ್ಲೇಂಟ್. ಅದಕ್ಕೆ ನಾವಿಂದು ಮುಖದ ಮೇಲೆ ಡಾರ್ಕ್ ಸ್ಪಾರ್ಟ್ಸ್ ಕಡಿಮೆ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಟೊಮೆಟೋ ರಸದಲ್ಲಿ ಕಾಟನ್ ಅದ್ದಿ, ಅದರಿಂದ ಮುಖಕ್ಕೆ 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು....