ನಾವು ನಮ್ಮ ತ್ವಚೆ ಅಂದಗಾಣಿಸುವುದಕ್ಕೆ ಹಲವು ಫೇಸ್‌ಪ್ಯಾಕ್, ಫೇಸ್‌ವಾಶ್, ಜೆಲ್, ಕ್ರೀಮ್ ಇತ್ಯಾದಿಯನ್ನ ಬಳಸುತ್ತೇವೆ. ಆದ್ರೆ ನಿಮ್ಮ ದೇಹ ಆರೋಗ್ಯವಾಗಿದ್ರೆ, ನೀವು ಚೆಂದ ಕಾಣಿಸುತ್ತೀರಿ. ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡದಿದ್ದಲ್ಲಿ, ನೀವು ಚೆನ್ನಾಗಿ ಕಾಣಿಸಲು ಸಾಧ್ಯವೇ ಇಲ್ಲ. ಹಾಗಾಗಿ ಇಂದು ನಾವು ನೀವು ಚೆಂದಗಾಣಿಸಲು ಯಾವ ಡ್ರಿಂಕ್ ಕುಡಿಯಬೇಕು ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ:...
ಸೌತೇಕಾಯಿ ಎಷ್ಟು ರುಚಿಯೋ, ಅಷ್ಟೇ ಆರೋಗ್ಯಕ್ಕೂ ಉತ್ತಮ, ಸೌಂದರ್ಯಕ್ಕೂ ಉತ್ತಮ. ವಾರದಲ್ಲಿ ಮೂರು ಬಾರಿಯಾದ್ರೂ ನೀವು ಸೌತೇಕಾಯಿ ಸೇವನೆ ಮಾಡಿದ್ದಲ್ಲಿ, ನಿಮ್ಮ ಸ್ಕಿನ್ ಆರೋಗ್ಯಕರವಾಗಿರುತ್ತದೆ. ಇಂದು ನಾವು ಸೌತೇಕಾಯಿಂದಾಗು ಸೌಂದರ್ಯ ಪ್ರಯೋಜನವನ್ನು ತಿಳಿಸಲಿದ್ದೇವೆ.
ಸೌತೇಕಾಯಿಯಲ್ಲಿ ವಿಟಾಮಿನ್ ಎ, ವಿಟಾಮಿನ್ ಬಿ, ಮತ್ತು ವಿಟಾಮಿನ್ ಸಿ ಇರುತ್ತದೆ. ಅಲ್ಲದೇ 96 ಪರ್ಸೆಂಟ್ ನೀರಿನಿಂದ ತುಂಬಿರುತ್ತದೆ. ನೀವು ವಾರದಲ್ಲಿ...
ಏಪ್ರಿಲ್- ಮೇ ತಿಂಗಳು ಶುರುವಾದಂತೆ, ಮದುವೆ ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮಗಳು ಶುರುವಾಗುತ್ತದೆ. ಸುಮಾರು ಕಡೆ ಕಾರ್ಯಕ್ರಮಕ್ಕೆ ಹೋಗಲೇಬೇಕಾಗುತ್ತದೆ. ಅಂಥದ್ರಲ್ಲಿ ಪ್ರತಿ ಸಲವೂ ಲೇಯರ್‌ಗಟ್ಟಲೇ ಮೇಕಪ್ ಮಾಡಿ ಹೋಗಲಾಗುವುದಿಲ್ಲ. ಹಾಗಾಗಿ ಇಂದು ನಾವು ಮನೆಯಲ್ಲಿಯೇ ಫೇಶಿಯಲ್ ತಯಾರಿಸುವುದು ಹೇಗೆ. ಅದರಿಂದ ನಿಮ್ಮ ಮುಖದ ಕಾಂತಿಯನ್ನ ಹೆಚ್ಚಿಸುವುದಾದರೂ ಹೇಗೆ ಅನ್ನೋ ಬಗ್ಗೆ ಟಿಪ್ಸ್ ತಂದಿದ್ದೇವೆ. ಆ...
ನಾವು ಈಗಾಗಲೇ ನಿಮ್ಮ ಮುಖದ ಸೌಂದರ್ಯ ಇಮ್ಮಡಿಗೊಳಿಸೋಕ್ಕೆ ಏನೇನು ಮಾಡಬೇಕು ಅನ್ನೋ ಬಗ್ಗೆ ಬ್ಯೂಟಿ ಟಿಪ್ಸ್ ಕೊಟ್ಟಿದ್ದೇವೆ. ಇಂದು ಕೂಡ ಅಂಥದ್ದೇ ಒಂದು ಟಿಪ್ಸ್ ಕೊಡಲಿದ್ದೇವೆ. ಮುಲ್ತಾನಿ ಮಿಟ್ಟಿ ಬಳಸಿ ಹೇಗೆ ನಮ್ಮ ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮುಲ್ತಾನಿ ಮಿಟ್ಟಿಗೆ ಮೊಸರು ಮತ್ತು ನಿಂಬೆ ಹಣ್ಣು ಸೇರಿಸಿ ಫೇಸ್‌ಪ್ಯಾಕ್ ತಯಾರಿಸಿ....
ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ...
ಅಂದವಾಗಿರುವ, ಕ್ಲೀನ್ ಆಗಿರುವ ಮುಖದ ಮೇಲೆ ಚಿಕ್ಕ ಗುಳ್ಳೆ, ಅಥವಾ ಮೊಡವೆ ಬಂದ್ರೆ ಎಷ್ಟು ಇರಿಟೇಟ್ ಆಗತ್ತೆ ಅಂತಾ, ಈಗಷ್ಟೇ 10ನೇ ತರಗತಿಗೆ ಸೇರಿದವರನ್ನ ಕೇಳಿ. ಯಾಕಂದ್ರೆ ಈ ಮೊಡವೆಗಳ ಕಾಟ ಹೆಚ್ಚಾಗಿ ಕಾಡುವುದು ಈ ಯುವಕ-ಯುವತಿಯರಿಗೆ. ಅಲ್ಲದೇ, ಗರ್ಭ ಧರಿಸಿದ ಹೊಸತರಲ್ಲೂ ಈ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಮೊಡವೆ ಕಲೆ ಉಳಿಯದಂತೆ...
Bollywood News: ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್(90) ಇಂದು ಸಂಜೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆ ಸೇರಿ, ಕಿಡ್ನಿ ಸಮಸ್ಯೆಯಿಂದ ಬೆನಗಲ್ ಬಳಲುತ್ತಿದ್ದರು. ಅವರನ್ನು ಮುಂಬೈನ...