News: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಬಳಕೆದಾರರು ಇವತ್ತು ಸಿಕ್ಕಾಪಟ್ಟೆ ಗಲಿಬಿಲಿ ಆಗಿದ್ದಾರೆ. ದಿಢೀರ್ ಅಂತ ಅವರ ಅಕೌಂಟ್ ಲಾಗ್ ಔಟ್ ಆಗಿದ್ದು, ಮತ್ತೆ ಲಾಗ್ ಇನ್ ಮಾಡಲು ಪರದಾಡಿದ್ದಾರೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್‌ನಲ್ಲಿ ಬಳಸುವ ಫೇಸ್‌ಬುಕ್ ಅಕೌಂಟ್‌ಗಳು ಲಾಗ್ ಔಟ್ ಆಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಫೇಸ್‌ಬುಕ್ ಜೊತೆಗೆ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಕೂಡ...
international news:
ಮೇಟಾ ಒಡೆತನದ ವ್ಯಾಟ್ಸಪ್ ಅಪ್ಲಿಕೇಷನ್ ಭಾರತದಲ್ಲಿ ಸದ್ಯ 550 ಮಿಲಿಯನ್ ಜನರು ಉಪಯೋಗಿಸುತಿದ್ದಾರೆ. ಇದನ್ನು ಉಪಯೋಗಿಸುವ ಜನರಿಗೆ ಇದರಿಂದ ಯಾವುದೇ ರೀತಿಯಾಗಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಸುರಕ್ಷತೆ ಮನರಂಜನೆ ಇವೆಲ್ಲವನ್ನು ಒಳಗೊಂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ತಿಂಗಳಿಗೆ ಅಥವಾ ಮೂರು ನಾಲ್ಕು ತಿಂಗಳಿಗೆ ಒಂದರಂತೆ ಬಿಡುಗಡೆ ಮಾಡುತ್ತಿರುತ್ತದೆ.
ಅದೇ ರೀತಿ ಬಳಕೆದಾರರ...
international news
ಹೌದು ವಿಕ್ಷಕರೆ ಕೊರೋನಾ ನಂತರ ಹಲವಾರು ಕಂಪನಿಗಳು ಆರ್ಥಿಕ ಸಂಕಷ್ಟನ್ನು ಎದುರಿಸುತಿದ್ದು ಹಲವಾರು ಕೆಲಸಗಾರರನ್ನು ಕೆಲಸದಿಂದ ತೆಗೆದು ಕಂಪನಿಯ ಆದಾಯದಲ್ಲಿ ಇಳಿಕೆಯಾಗದಂತೆ ಜಾಗೃತಿವಹಿಸುತ್ತಿವೆ. ಈಗಾಗಲೆ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು ಕೆಲಸಗಾರರನ್ನು ತೆಗೆದುಹಾಕಿ ಕಂಪನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಿದ್ದು, ಅವುಗಳ ಹಾದಿಯಲ್ಲಿ ಈಗ ಎರಡನೆ ಬಾರಿ ಫೆಸ್ ಬುಕ್ ಮತ್ತು ಇನ್ಸ್ಟಾಗ್ರಾಂ ನ...
ಒಂದು ವಾರದಿಂದ ಲಂಡನ್ ಪ್ರವಾಸದಲ್ಲಿರುವ ಕೆಂದ್ರ ಕಅಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ ನಲ್ಲಿರುವ ವಿಶ್ವಗುರು ಬಸವೇಶ್ವರ ರವರ ಮೂರ್ತಿಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದರು.ಇನ್ನು ಈ ಮಾಹಿತಿಯುನ್ನು ತಮ್ಮ ಫೇಸ್ವುಕ್ ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವಗುರು ಬಸವಣ್ಣನವರು ಪ್ರಪಂಚಕ್ಕೆ ಜಾತಿ ಮತ ಧರ್ಮ ಕರುಣೆಯ ಅಹಿಂಸೆ ಸತ್ಯ ಹೀಗೆ ಹಲವಾರು ಜೇವನ ಮೌಲ್ಯಗಳನ್ನು ಪ್ರಪಂಚಕ್ಕೆ...
ದುಡ್ಡು ಇರುವವನಿಗೆ ಇರುವ ಬೆಲೆ, ಬಡವನಿಗೆ ಎಲ್ಲೂ ಸಿಗುವುದಿಲ್ಲ. ಸಂಬಂಧಿಕರು ಕೂಡ ಅವನನ್ನು ದೂರ ಮಾಡುತ್ತಾರೆ. ದುಡ್ಡಿನ ಬಗ್ಗೆ ಹಲವು ಮಾತುಗಳಿದೆ. ಕಾಸು ಇದ್ದವನೇ ಬಾಸು, ಕಾಸಿಲ್ಲಾ ಅಂದ್ರೆ ಅಂಥವನನ್ನು ನಾಯಿನೂ ಮೂಸೋದಿಲ್ಲಾ, ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ, ಇತ್ಯಾದಿ ಮಾತುಗಳನ್ನ ನಾವು ಕೇಳಿರ್ತೀವಿ. ಯಾಕಂದ್ರೆ ಈ ಪ್ರಕಪಂಚದಲ್ಲಿ ಎಲ್ಲ ಕೆಲಸಕ್ಕೂ ದುಡ್ಡು...
ಫೇಸ್ಬುಕ್ ಹಾಗು ಗೂಗಲ್ ಎರಡೂ ಸಹ ದೈತ್ಯ ಸಾಮಾಜಿಕ ಜಾಲತಾಣಗಳು. ಆದರೆ ಎರಡೂ ಸಾಮಾಜಿಕ ಜಾಲತಾಣಗಳಿಗೂ ಫ್ರಾನ್ಸ್ನಲ್ಲಿ ದಂಡದ ಬರೆ ಬಿದ್ದಿದೆ. ಅಷ್ಟಕ್ಕೂ ದಂಡದ ಬರೆ ಏಕೆ ಬಿತ್ತೆಂದರೆ ಬಳಕೆದಾರರ ಗೌಪ್ಯತಾ ನಿಯಮವನ್ನು ಉಲ್ಲಂಘನೆ ಮಾಡಿದಕ್ಕೆ, ಗೂಗಲ್ ಗೆ 150 ಮಿಲಿಯನ್ ಯೂರೋ ಹಾಗು ಫೇಸ್‌ಬುಕ್ ಗೆ 60 ಮಿಲಿಯನ್ ಯುರೋ ದಂಡ ವಿಧಿಸಲಾಗಿದೆ.
ಯುರೋಪ್...
www.karnatakatv.net: ಫೇಸ್ ಬುಕ್‌ನ ಮಾತೃಸಂಸ್ಥೆಯ ಹೆಸರನ್ನು ಮೆಟಾ ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
ಹೌದು.. ಇದಕ್ಕೂ ಮುಂಚೆ ಹೆಸರನ್ನು ಬದಲಾಯಿಸುವದಾಗಿ ಮಾತನಾಡಿದ ಮಾರ್ಕ್ ಈಗ ಮೆಟಾ ಎಂದು ಹೊಸ ಹೆಸರನ್ನು ಇಟ್ಟಿದ್ದಾರೆ. ಮೆಟಾ ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದ್ದು, ಸಾಮಾಜಿಕ ವಿಷಯಗಳ ಜತೆಗಿನಜಂಜಾಟಗಳಿoದ ಸಾಕಷ್ಟು ಕಲಿತಿದ್ದೇವೆ. ನಾವು ಹೊಸ...
www.karnatakatv.net: ಡೊನಾಲ್ಡ್ ಟ್ರಂಪ್ ತನ್ನದೇ ಆದ ಹೊಸ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದು, ನವೆಂಬರ್‌ನಲ್ಲಿ ಅದನ್ನು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಹಿತಿಯು ಲಭ್ಯವಾಗಿದೆ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'TRUTH Social' ಎನ್ನುವ ನೂತನ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದಾರೆ. ತಾಲಿಬಾನಿಗಳೇ ಹೆಚ್ಚು ತುಂಬಿರುವ ಟ್ವಿಟ್ಟರ್‌ನ್ನು ನಾವು ಬಳಕೆ ಮಾಡುತ್ತಿದ್ದೇವೆ, ಇಷ್ಟಾದರೂ ಅಮೆರಿಕದ ಅಧ್ಯಕ್ಷರು ಮೌನವಾಗಿದ್ದಾರೆ...
ಸೋಶಿಯಲ್ ಮೀಡಿಯಾದ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು ಅತಿ ಶೀಘ್ರದಲ್ಲೇ ಬದಲಿಸಿಕೊಳ್ಳಲಿದೆ.
ಹೌದು, ಇಡೀ ವಿಶ್ವಾದ್ಯಂತ ಅತ್ಯಧಿಕವಾಗಿ ಬಳಕೆಯಾಗ್ತಿರೋ ಫೇಸ್ ಬುಕ್ ಸದ್ಯ ತನ್ನ ಹೆಸರನ್ನು ಚೇಂಜ್ ಮಾಡಿಕೊಳ್ತಿದೆ. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇಷ್ಟರಲ್ಲೇ ಹೊಸ ಹೆಸರನ್ನು ಘೋಷಿಸಲಿದ್ದಾರೆ.
ಅ.28 ರಂದು ಫೇಸ್ ಬುಕ್ ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು,ಅಂದೇ ಹೆಸರು...
ಕೆಲವು ನಟ ನಟಿಯರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗು ಹೋಗುಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಒಬ್ಬರು. ಆದರೆ, ಈ ನಟ ಈಗ ಸೋಶಿಯಲ್ ಮಿಡಿಯಾಗೆ ಗುಡ್ ಬೈ ಹೇಳಿದ್ದಾರೆ.
https://www.youtube.com/watch?v=EyWyE_8NCN8
ಸದ್ಯ ನಾನು ಟ್ವಿಟರ್, ಫೇಸ್ಬುಕ್...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...