ಬೆಂಗಳೂರು: ವಿಕೆಟ್ ಕೀಪರ್ ಲುವಿನಿತ್ ಸಿಸೋಡಿಯಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿದ್ದರಿಂದ ಆರ್‍ಸಿಬಿ ಫ್ರಾಂಚೈಸಿ ದೇಸಿ ಆಟಗಾರ ರಜತ್ ಪಟಿದಾರ್‍ಗೆ ಮಣೆ ಹಾಕಿದೆ.
ಮಧ್ಯಪ್ರದೇಶದ ರಜತ್ ಪಟಿದಾರ್ 31 ಟಿ20 ಪಂದ್ಯ ಆಡಿದ್ದು 7 ಅ`ರ್À ಶತಕ ಸಿಡಿಸಿದ್ದು 861 ರನ್ ಕಲೆ ಹಾಕಿದ್ದಾರೆ. ಈಗಾಗಲೇ ರಜತ್ ಈ ಹಿಂದೆ ನಾಲ್ಕು ಬಾರಿ ಆರ್‍ಸಿಬಿ ಪರ...
ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳ ಸ್ಥಿತಿ ಹಾಗೂ ನೀರಿನ ಲಭ್ಯತೆ ಕುರಿತು ಮದ್ದೂರು ಶಾಸಕ ಉದಯ್...