ಹುಚ್ಚು ಪ್ರೀತಿ ಯಾರತ್ರ ಏನೂ ಬೇಕಾದರೂ ಮಾಡಿಸುತ್ತೆ ಅನ್ನೊದಕ್ಕೆ ಇಲ್ಲೊಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ ನೋಡಿ. ಸಹೋದ್ಯೋಗಿಯು ಪ್ರೀತಿ ಮಾಡುವುದಿಲ್ಲ ಅಂತ ಪ್ರೀತಿ ನಿರಾಕರಿಸಿದಕ್ಕೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು ಆತನ ಹೆಸರಿನಲ್ಲಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಕಳುಹಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈ...
ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಏಳು ನಕಲಿ ಖಾತೆಗಳನ್ನ ತೆರೆದು ಶಾಸಕ ವಿನಯ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ರಾಹುಲ್ ಪಾಟೀಲ್, ಸಚಿನ ಹೆಗ್ಗೇರಿ, ಕಾಂಗ್ರೆಸ್ ಕಳ್ಳೆಕಾಯಿ, ಶ್ರವಣಕುಮಾರ ಪಿ, ಮೋದಿ ಅಭಿಮಾನಿ, ಧರ್ಮದ ಹೆಸರಿನಲ್ಲಿ ಅಧರ್ಮ ಎಂಬ ಹೆಸರಿನಡಿ ನಕಲಿ ಖಾತೆ ತೆರೆಯಲಾಗಿದೆ...
Health tips: ತುಳಸಿಗೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ತುಳಸಿಯನ್ನು ದೇವಿಯ ರೂಪವಾಗಿ ನಾವು ಪೂಜಿಸುತ್ತೇವೆ. ತುಳಸಿ ಗಿಡಕ್ಕೆ ಪ್ರತಿದಿನ ನೀರೆರೆದು, ಪೂಜೆ ಮಾಡುತ್ತೇವೆ....