ಹುಣಸೂರು:- ಬನ್ನಿಕುಪ್ಪೆ ಗ್ರಾಮದ ಗ್ರಾ.ಪಂ.ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಮುಖಂಡ ದಿನೇಶ ಎಂಬ ಈ ವ್ಯಕ್ತಿಯು ತಾಲೂಕಿನಾದ್ಯಂತ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಸೇರಿದಂತೆ ಸರ್ಕಾರದ ಯೋಜನೆಗಳ ಅಜಿ೯ ನಮೂನೆಯನ್ನು ನಕಲು ಮಾಡಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಅಮಾಯಕ ಹಾಗೂ ಮುಗ್ದ ಜನರಿಗೆ ಹಣಕ್ಕೆ ಮಾರಾಟ ಮಾಡಿ ಮೋಸ ಮಾಡಿ...