National News: ಸುಪ್ರೀಂಕೋರ್ಟ್ ಹಿರಿಯ ವಕೀಲ ಪಾಲಿ ನಾರಿಮನ್ ಇಂದು ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಾಪ ಸೂಚಿಸಿದ್ದಾರೆ.
95 ವರ್ಷದ ಫಾಲಿ ನಾರಿಮನ್, ದೆಹಲಿಯಲ್ಲಿ ಇಂದು ನಿಧನರಾಗಿದ್ದಾರೆ. 1971ರಿಂದ ಸುಪ್ರೀಂಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ಫಾಲಿ ನಾರಿಮನ್‌ಗೆ, 1991ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ, 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನು ಫಾಲಿ ನಾರಿಮನ್ ಕಾವೇರಿ...
Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ...