Thursday, July 31, 2025

famous

Bangle ಬಂಗಾರಿ ಸಿಂಗರ್ ಲೈಫ್ ಸ್ಟೋರಿ!

Bangle ಬಂಗಾರಿ, Bangle ಬಂಗಾರಿ.. Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ.. ಇತ್ತಿಚೀಗೆ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡೇ ಕೆಳ್ಸ್ತಾಇದೆ. ಸಖತ್ ಫೇಮಸ್ ಆಗಿರುವ ಈ ಹಾಡು ಯಾರ್ದೆ ಸ್ಟೇಟಸ್ ನೋಡಿದ್ರು ರೀಲ್ಸ್ ನೋಡಿದ್ರು ಬರೀ ಇದೇ ಸಾಂಗ್ದೇ ಹವಾ. ಎಲ್ಲರ ಬಾಯಲ್ಲೂ ಗುನುಗುತ್ತಿರುವ ಈ ಹಾಡನ್ನು ಹಾಡಿರುವುದು ಖ್ಯಾತ...

ದೇವರು ನಿಜವಾಗಿಯೂ ನಮ್ಮನ್ನು ಪರೀಕ್ಷಿಸುತ್ತಾನಾ..? ಪ್ರಸಿದ್ಧ ಯೋಗಿಗಳು ಮತ್ತು ಋಷಿಗಳು ಏನು ಹೇಳುತ್ತಾರೆ ಎಂದು ತಿಳಿಯೋಣ..

ಕಷ್ಟದಲ್ಲಿರುವ ಅನೇಕರು ದೇವರು ತಮ್ಮನ್ನು ತೀವ್ರ ಪರೀಕ್ಷೆಗಳ ಮೂಲಕ ಹಾಕುತ್ತಿದ್ದಾರೆಂದು ಭಾವಿಸುತ್ತಾರೆ. ದೇವರು ಅವರನ್ನು ಈ ಪರೀಕ್ಷೆಗಳಿಂದ ಮುಕ್ತಗೊಳಿಸುವವರೆಗೂ, ಅವರು ಈ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಯೋಚಿಸುತ್ತಲೇ ಇರುತ್ತಾರೆ. ದೇವರು ತಮಗೆ ಇಂತಹ ಪರೀಕ್ಷೆಗಳನ್ನು ಕೊಡದಿರಲಿ.. ಎಂದು ಪ್ರಾರ್ಥಿಸುತ್ತಾರೆ . ಆದರೆ, ದೇವರು ನಿಜವಾಗಿಯೂ ಭಕ್ತರನ್ನು ಪರೀಕ್ಷಿಸುತ್ತಾನೆಯೇ? ಸತ್ಯಶೋಧನೆಯಲ್ಲಿ ಭಗವಂತ ಯಾರೆಂದು ತಿಳಿದುಕೊಂಡ ಯೋಗಿಗಳು...

ವಿಶ್ವವಿಖ್ಯಾತ ಏಕಲವ್ಯನ ಕಥೆ..!

ರಾಮಾಯಣ, ಮಹಾಭಾರತ, ಪುರಾಣ, ವ್ಯಾಸ ಮುಂತಾದ ಮಹಾಕಾವ್ಯಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಕೆಲವು ವಿಶಿಷ್ಟ ಪಾತ್ರಗಳಲ್ಲಿ ಏಕಲವ್ಯನೂ ಒಬ್ಬ. ಯಾವ ಗುರುವಿನ ಬಳಿಯೂ ಶಿಷ್ಯವೃತ್ತಿ ಹೊಂದದೆ ಬಿಲ್ಲುಗಾರಿಕೆಯಲ್ಲಿ ಪ್ರವೀಣರಾಗಿದ್ದರು. ಕಣ್ಣಾರೆ ನೋಡದೆ ಕೇವಲ ಶಬ್ಧದ ಆಧಾರದ ಮೇಲೆ ಬಾಣವನ್ನು ಬಿಟ್ಟು ಗುರಿಯನ್ನು ಹೊಡೆಯುತ್ತಿದ್ದರು. ಸರಳವಾದ ಎರುಕಲ (ನಿಷಾದ) ಕುಟುಂಬದಲ್ಲಿ ಜನಿಸಿದ ಈ ಮಹಾವೀರನು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾದನು. ಅಂತಹ...

ಪೂಜಾ ಸಾಮಗ್ರಿಗಳ ಆಲಯ “ಸತೀಶ್ ಸ್ಟೋರ್ಸ್”..!

https://www.youtube.com/watch?v=siTN9hOCcXU ಬೆಂಗಳೂರು ಸಾಕಷ್ಟು ವಿಷಯಗಳಿಗೆ ಫೇಮಸ್ ಪ್ಲೇಸ್.. ಅದರಂತೆ ಪೂಜಾ ಸಾಮಗ್ರಿಗಳಿಗಂತೆಯೇ ಫೇಮಸ್ ಆಗಿರೋದು ಸತೀಶ್ ಸ್ಟೋರ್ಸ್. ೬೫ ವರ್ಷದ ಹಿನ್ನೆಲೆಯಿರೋ ಈ ಸತೀಶ್ ಸ್ಟೋರ್ ಇರೋದು ಬಸವನಗುಡಿಯಲ್ಲಿ. ಪ್ರತಿಯೊಬ್ಬರ ಮನೆಗೂ ತುಂಬಾ ಅಗತ್ಯವಾಗಿ ಬೇಕೇ ಬೇಕು ಪೂಜಾ ಸಾಮಗ್ರಿಗಳು. ಮದುವೆ, ಗೃಹಪ್ರವೇಶ, ಸೀಮಂತ, ನಾಮಕರಣ ಹೀಗೆ ಸಾಕಷ್ಟು ಮನೆಯಲ್ಲಿ ನಡೆಯೋ ಶುಭ ಸಮಾರಂಭಗಳಿಗೆ ಪೂಜಾ ಸಾಮಗ್ರಿಗಳು...
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img