ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು 42ನೇ ಬರ್ತ್‍ಡೇ ಸಂಭ್ರಮ. ಈ ವರ್ಷ ಗಣೇಶ್ ಹುಟ್ಟುಹಬ್ಬ ಆಚರಿಸಿಲ್ಲ. ಇದರಿಂದ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಗಣೇಶ್ ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಗಣೇಶ್ ಅವರನ್ನು ಕಂಡರೆ ಅನೇಕರಿಗೆ ಅಚ್ಚುಮೆಚ್ಚು. ಆದರೆ ಇದೀಗ ಅವರು ತಮ್ಮ ಅಭಿಮಾನಿಯೋರ್ವರ...
ನಾವು ನಮಗೆ ಇಷ್ಟವಾಗುವ ಅಥವಾ ನಮ್ಮ ಸಂಬಂಧಿಕರಿಗೆ ಒಳ್ಳೆಯದಾಗಲೆಂದು ಹರಕೆ ಹೊರುತ್ತೇವೆ. ತಾನಿಷ್ಟಪಟ್ಟ ನಟ, ನಟಿಗೆ ಒಳ್ಳೆಯದಾಗಲೆಂದು, ಅಭಿಮಾನಿಗಳು ಹರಕೆ ಹೊರೊದನ್ನ ನೋಡಿದ್ದೇವೆ. ಇದೇ ರೀತಿ ಅಸಾವುದ್ದೀನ್ ಓವೈಸಿಯ ಫ್ಯಾನ್ ಓರ್ವ, ಅಸಾವುದ್ದೀನ್ ಓವೈಸಿಗೆ ಒಳ್ಳೆಯದಾಗಲೆಂದು, 101 ಕುರಿಗಳನ್ನು ಬಲಿ ಕೊಟ್ಟಿದ್ದಾನೆ.
ನಿನ್ನೆ ಅಸಾವುದ್ದೀನ್ ಒವೈಸಿ ಕಾರ್ ಮೇಲೆ ಅಟ್ಯಾಕ್ ಆಗಿತ್ತು, ಈ ಕಾರಣಕ್ಕಾಗಿ ಅಸಾವುದ್ದೀನ್...