ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಅಗಲಿಕೆ ಬಳಿಕ ಅವರ ಅಭಿಮಾನಿಗಳು ಅವರನ್ನು ಒಂದಲ್ಲ ಒಂದು ರೀತಿ ನೆನಪು ಮಾಡಿಕೊಳ್ತಾರೆ. ತಮ್ಮ ನೆಚ್ಚಿನ ನಟನ ಚಿತ್ರ ಬರೆದು ಮೇಘನಾ ಅವರಿಗೆ ಸರ್ ಪ್ರೈಸ್ ಕೊಡ್ತಾರೆ. ಇದೀಗ ಅಭಿಮಾನಿಯೊಬ್ಬ ಮೇಘನಾ ಸರ್ಜಾ ಹೆಸರಿನಲ್ಲಿಯೇ ಚಿರು ಚಿತ್ರ ಬರೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಮೇಘನಾ ಹೆಸರಿನಲ್ಲಿ ಅರಳಿದ ಕಲಾ...