Wednesday, October 15, 2025

Feb 19 pogaru release

‘ಪೊಗರಿ’ಗೆ ಆಯ್ತು ಸೆನ್ಸಾರು…ಧ್ರುವ ಸಿನಿಮಾಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟು….

ಇದೇ ತಿಂಗಳ 19ರಂದು‌ ತೆರೆಮೇಲೆ ಅಬ್ಬರಿಸಿ, ಬೊಬ್ಬಿರಿಯಲು ರೆಡಿಯಾಗಿರುವ ಆ್ಯಕ್ಷನ್ ಪ್ರಿನ್ಸ್ ಪೊಗರು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಯಾವುದೇ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಧ್ರುವ, ಪೊಗರು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇಡೀ‌ ಕುಟುಂಬ ಹಾಗೂ ಸ್ನೇಹಿತ ಜೊತೆ ಸಿನಿಮಾ ನೋಡಿ...

ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಪೊಗರು ಹುಡ್ಗ ಧ್ರುವ ಸರ್ಜಾ…! ಕಾರಣವೇನು..?

ಕೊರೋನಾ ಲಾಕ್ ಡೌನ್ ಬಳಿಕ ಕೇಂದ್ರ ಸರ್ಕಾರ ಥಿಯೇಟರ್ ನಲ್ಲಿ 100% ಸೀಟು ಸಾಮಾರ್ಥ್ಯಕ್ಕೆ ಇತ್ತೀಗೆಷ್ಟೇ ಅನುಮತಿ ಕೊಟ್ಟಿತ್ತು. ಆದ್ರೀಗ ಕೇಂದ್ರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲು ರೆಡಿಯಾಗಿಲ್ಲವೆಂದು ಗಾಂಧಿನಗರದ ಮಂದಿ ಬೇಸರಪಟ್ಟುಕೊಂಡಿದ್ದಾರೆ.  ಫೆಬ್ರವರಿ 1 ರಿಂದಲೇ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಪ್ರೇಕ್ಷಕರು ಥಿಯೇಟರ್ ಅಂಗಳಕ್ಕೆ ಬರಬಹುದೆಂಬ ಆದೇಶಕ್ಕೆ ರಾಜ್ಯ ಸರ್ಕಾರ ಹೊಸದೊಂದು ಆದೇಶ...

ರಶ್ಮಿಕಾ ಮಂದಣ್ಣ ಬಗ್ಗೆ ಪೊಗರು ಡೈರೆಕ್ಟರ್ ಹೇಳಿದ್ದೇನು…?

ಧ್ರುವ ಸರ್ಜಾ ಸತತ ಮೂರು ವರ್ಷಗಳಿಂದ ಪರಿಶ್ರಮ ಹಾಕಿ ನಟಿಸಿರುವ ಸಿನಿಮಾ ಪೊಗರು. ಡೈಲಾಗ್ ಟೀಸರ್, ಸಾಂಗ್ಸ್ ನಿಂದ ಹೊಸ‌ ಅಲೆ ಸೃಷ್ಟಿಸಿರುವ ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಳ್ಳಿತೆರೆ ಮೇಲೆ ರಾರಾಜಿಸಲಿದೆ. ಈ ಹಿನ್ನೆಲೆ ನಿನ್ನೆ ಪೊಗರು ಟೀಂ ಪ್ರೆಸ್ ಮೀಟ್ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ‌ ನಂದಕಿಶೋರ್,...
- Advertisement -spot_img

Latest News

ಡಾಕ್ಟರ್‌ ಪತಿಯಿಂದಲೇ ಡಾಕ್ಟರ್‌ ಪತ್ನಿ ಹ*ತ್ಯೆ!

ಡಾಕ್ಟರ್‌ ಪತಿಯಿಂದಲೇ ಡಾಕ್ಟರ್‌ ಪತ್ನಿ ಕೊಲೆಯಾಗಿರುವ ಭೀಕರ ಘಟನೆ, ಬೆಂಗಳೂರಲ್ಲಿ ನಡೆದಿದೆ. ಪತ್ನಿಯ ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿದ್ದು, ಮದುವೆಯಾದ ಬಳಿಕ ಬಯಲಾಗಿದೆ. ಮದುವೆಯಾದ 11...
- Advertisement -spot_img