ಗಂಧದಗುಡಿಯಲ್ಲಿ ಸಿನಿಮೋತ್ಸವದ ಸಂಭ್ರಮ ಶುರುವಾಗಿದೆ. ಇಂದು ಒಂದೇ ದಿನ ನಾಲ್ಕು ಸಿನಿಮಾಗಳು ತೆರೆಗಪ್ಪಳಿಸಿದ್ದು, ಮೊದಲ ಲಯಕ್ಕೆ ಕನ್ನಡ ಚಿತ್ರ ಮರಳುತ್ತಿದೆ. ಚೀನಿ ವೈರಸ್ ನಿಂದ ಬಣಗುಡ್ತಿದ್ದ ಚಿತ್ರಮಂದಿರಗಳಲ್ಲಿ ಈಗ ಕಟೌಟ್, ಹಾರ-ತುರಾಯಿ, ಸಿಳ್ಳೆ-ಚಪ್ಪಾಳೆ ಎಲ್ಲವೂ ಶುರುವಾಗ್ತಿದೆ. ಸದ್ಯ ಕನ್ನಡ ಸಿನಿಮಾದಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳ ಸುಗ್ಗಿ ಆರಂಭವಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬೆಳ್ಳಿಪರದೆಯ...