ಹುಬ್ಬಳ್ಳಿ: ಮೆಂತೆ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಕ್ಕೆ ಯುವ ರೈತ ಸೊಪ್ಪನ್ನು ಫ್ರೀಯಾಗಿ ಹಂಚಿದ್ದಾರೆ. ಹುಬ್ಬಳ್ಳಿಯ APMC ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪು ಫ್ರೀಯಾಗಿ ಹಂಚಿದ್ದಾರೆ.
ಘಟಪ್ರಭಾದಿಂದ ಟ್ರ್ಯಾಕ್ಟರ್ನಲ್ಲಿ ಮೆಂತೆ ಸೊಪ್ಪು ತಂದಿದ್ದ ರೈತ ಮಾರುಕಟ್ಟೆಯಲ್ಲಿ 1 ರೂಪಾಯಿಗೆ ಮೆಂತೆ ಸೊಪ್ಪು ಮಾರಾಟ ಮಾಡಲು ಮುಂದಾಗಿದ್ದಾರೆ.ಆದ್ರೆ ಒಂದು ರೂಪಾಯಿಗೂ ಮೆಂತೆ ಸೊಪ್ಪು ಮಾರಾಟವಾಗದ ಕಾರಣ ಉಚಿತವಾಗಿ ಮೆಂತೆ...
ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ಎಲ್ಲರೂ ತಿನ್ನುವಂತಿಲ್ಲ. ಆರೋಗ್ಯ ಸರಿ ಇದ್ದವರಷ್ಟೇ ಈ ಸೊಪ್ಪುಗಳನ್ನ ತಿನ್ನಬಹುದು. ಹಾಗಾದ್ರೆ ಯಾವ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ...
ನಮಸ್ತೆ ಗೆಳೆಯರೇ ಇಂದು ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಕಾಳಿನಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೆಂತ್ಯೆ ಕಾಳುಗಳನ್ನು ಅಡುಗೆ ಮಾಡಲು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಅಡುಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಮೆಂತ್ಯೆ ಕಾಳಿನ ಬಗ್ಗೆ ಯಾರಿಗೆಲ್ಲ ಗೊತ್ತಿಲ್ಲ. ಮೆಂತ್ಯೆ ಕಾಳನ್ನು ಆಯುರ್ವೇದದಲ್ಲಿ ಒಂದು ಔಷಧೀಯ ರೂಪದಲ್ಲಿ...