Sunday, January 25, 2026

Fire

Doddaballapura : ದುಷ್ಕರ್ಮಿಗಳಿಂದ ಮನೆಯ ಗೋಡಾನ್ ಗೆ ಬೆಂಕಿ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭುವನೇಶ್ವರಿ ನಗರದ 5 ವಾರ್ಡಿನ ಸಿದ್ದಲಿಂಗಪ್ಪ ಎಂಬುವರರ ಮನೆಯ ಗೋಡಾನ್ ಗೆ  ರಾತ್ರಿ 1 ಗಂಟೆಯ ಸಮಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸಿದ್ದಲಿಂಗಪ್ಪ ಇವರ ಮನೆಯಲ್ಲಿ ಇದ್ದ ಬಾಡಿಗೆದಾರರ   ಒಂದು ಸೈಕಲ್ ಹಾಗೂ 3 ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿದ್ದು ಪರಿಣಾಮ ಒಂದು ಸ್ಕೂಟಿ ಹಾಗೂ...

ಬೆಂಗಳೂರಿನ ಹೆದ್ದಾರಿಯ ಪಕ್ಕದ ಡಾಬಾ ಒಂದರಲ್ಲಿ ಅಗ್ನಿ ಅವಘಡ.

ಬೆಂಗಳೂರು : ದೇವನಹಳ್ಳಿಯ ಹೊರವಲಯದ ಹೆದ್ದಾರಿ ಬದಿಯಲ್ಲಿರುವ ಹೋಟೆಲ್ ವೊಂದರಲ್ಲಿ ಗುರುವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು,ಅದೃಷ್ಟವಷ ಸಿಬ್ಬಂದಿಗಳು ಪಾರಾಗಿದ್ದಾರೆ. ಅಡುಗೆ ಕೊ ಣೆಯಲ್ಲಿ ಬೆಂಕಿ ಕಾಣಿಸಿ ಕೊಂಡ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಹೋಟೆಲನ್ನು ಆವರಿಸಿದೆ . ಹೋಟೆಲ್‌ನಲ್ಲಿ ಕೆಲವೇ ಕೆಲವು ಮಂದಿ ಇದ್ದರು ಎನ್ನಲಾಗಿದ್ದು, ಘಟನೆ ನಡೆದ ಕೂಡಲೇ ಎಲ್ಲರೂ ಹೊರಗೆ ಓಡಿ ಬಂದಿದ್ದು,...

ಬೆಂಗಳೂರಿನಲ್ಲಿ ಅಗ್ನಿ ಅವಘಡ, ಆತಂಕದಲ್ಲಿ ಜನತೆ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ, ಎರಡು ಫ್ಲಾಟ್‌ಗಳು ದಗ ದಗ  ಹೊತ್ತಿಉರಿದು ಹೋಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ  ತರಲು ಹರಸಾಹ ಪಡುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನ್‌ ಸಿಟಿಯ ವಸುಂಧರ  ಲೇಔಟ್‌ನಲ್ಲಿರುವ ವಿ ಮ್ಯಾಕ್ಸ್‌ನಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿದ್ದು, ಮನೆಯಲ್ಲಿ ಸಿಲುಕಿಕೊಂಡಿದ್ದ ವೃದ್ದೆಯನ್ನು ಸುರಕ್ಷೀತವಾಗಿ...

ಸಿಎಂ ಬ್ಯಾನರ್ಜಿ ಕಚೇರಿಯಲ್ಲಿ ಬೆಂಕಿ..!

www.karnatakatv.net: ಕೋಲ್ಕತ್ತಾ : ಸಿಎಂ ಮಮತಾ ಬ್ಯಾನರ್ಜಿ ಕಚೇರಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಲ್ಕತ್ತಾದಲ್ಲಿರುವ ನಬನ್ನಾ ಕಟ್ಟಡದ 14ನೇ ಮಹಡಿಯಲ್ಲಿ ಬ್ಯಾನರ್ಜಿ ಅವರ ಕಚೇರಿ ಇದ್ದು, ಬೆಳಿಗ್ಗೆ 11:45 ಗಂಟೆಗೆ ಹೊಗೆ ಬರುತ್ತಿರುವುದನ್ನು ಕೆಲಸಗಾರರು ನೋಡಿ ಕೂಡಲೆ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಕಟ್ಟಡದ ಮೇಲಿನ ವೊಡಾಫೋನ್ ಸಿಗ್ನಲ್ ಟವರ್‌ನ ಎಲೆಕ್ಟ್ರಿಕ್ ಪ್ಯಾನಲ್‌ನಿಂದ ಈ ಬೆಂಕಿ ಹೊತ್ತಿಕೊಂಡಿರುವುದನ್ನು...

ಸಮಯ ಪ್ರಜ್ಞೆ ಮೆರೆದ ತುರ್ತು ಸೇವೆಗಳ ಇಲಾಖೆ…!

www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿಯ ಉಣಕಲ್ ಕೆರೆ ಹತ್ತಿರದ ಪ್ರೆಸಿಡೆಂಟ್ ಹೊಟೇಲ್ ಬಳಿಯಲ್ಲಿ ಕಾರ್ ವೊಂದು ಹೊತ್ತಿ ಉರಿಯುತ್ತಿದ್ದು, ಸುದ್ಧಿ ತಿಳಿಯುತ್ತಿದ್ದಂತೆ  ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆ ಇಲಾಖೆಯ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಹೌದು..ತಾಂತ್ರಿಕ ತೊಂದರೆಯಿಂದ ರಸ್ತೆ ಮಧ್ಯದಲ್ಲಿಯೇ ಇಂಡಿಕಾ ಕಾರ್ ಗೆ ತಗುಲಿದ ಬೆಂಕಿಯನ್ನು ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ ನಿರ್ದೇಶನದಲ್ಲಿ...
- Advertisement -spot_img

Latest News

ಮಲ್ಲೇಶ್ವರಂನಲ್ಲಿ ಸಿದ್ದಾರೂಢ ಶ್ರೀ ಕನಸು ನನಸು – ಎಂ.ಆರ್ ಸೀತಾರಾಮ್

ಅನ್ನದಾನ, ನೇತ್ರದಾನ, ರಕ್ತದಾನ, ವಿದ್ಯಾದಾನ, ಆಶ್ರಯದಾನ.. ಹೀಗೆ ಪಂಚವಿಧ ದಾಸೋಹ ತಾಣ ಈ ಸಿದ್ದಾಶ್ರಮ. ಇದೇ ಭಾನುವಾರ ಜನವರಿ 25ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಶ್ರೀ ಸಿದ್ದಾಶ್ರಮದಲ್ಲಿ...
- Advertisement -spot_img