ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಸಂತೋಷ ಲಾಡ್. ಜಿಲ್ಲೆಯಾದ್ಯಂತ ಪ್ರವಾಸ ಮಾಡ್ತಾ ಇದೇನಿ. ಸಿಕ್ಕಾಪಟ್ಟೆ ಮಳೆ ಆಗಿ ರಸ್ತೆ ಹಾಳಾಗಿವೆ, ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಸೇತುವೆ ಹಾಳಾಗಿವೆ. ಜಮೀನುಗಳಿಗೆ ನೀರು ನುಗ್ಗಿವೆ, ಎಲ್ಲಾ ಕಡೆಗಳಲ್ಲೂ ಸಮೀಕ್ಷೆ ಮಾಡ್ತಾ ಇದೇವಿ ಇಂದು ಕುಂದಗೋಳ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ನವಲಗುಂದದಲ್ಲಿ...