Sunday, December 22, 2024

flower

ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?

Spiritual Story: ದೇವರ ಪೂಜೆಗೆ ನಾವು ಮಲ್ಲಿಗೆ, ಗುಲಾಬಿ, ದಾಸವಾಳ, ಸೇರಿ ಹಲವು ಹೂವುಗಳ ಬಳಕೆ ಮಾಡುತ್ತೇವೆ. ಆದರೆ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಪೂಜೆ ಇರುವ ದಿನಗಳಲ್ಲಿ ದೇವರಿಗೆ ಚೆಂಡು ಹೂವಿನಿಂದಲೇ ಅಲಂಕಾರ ಮಾಡಲಾಗುತ್ತದೆ. ಹಾಗಾದ್ರೆ ದೇವರಿಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ.. ಚೆಂಡು ಹೂವನ್ನು ಬರೀ ಪೂಜೆಗಷ್ಟೇ...

Flower : ತ್ಯಾಜ್ಯ ನಿರ್ವಹಣಾ ಜಾಗದಲ್ಲಿ ಅರಳಿತು ಹೂದೋಟ…!

Karkala News : ಸಾಮಾನ್ಯವಾಗಿ ತ್ಯಾಜ್ಯ ನಿರ್ವಹಣಾ ಘಟಕಗಳ ಸುತ್ತ ಕಣ್ಣು ಹಾಯಿಸಿದರೆ ಎಲ್ಲೆಲ್ಲೂ ತ್ಯಾಜ್ಯದ ರಾಶಿಗಳು ಕಂಗೊಳಿಸುವುದು ಸಾಮಾನ್ಯ. ಅಲ್ಲದೆ ಕೆಲವೊಂದು ಘಟಕಗಳು ಗೆಬ್ಬೆದ್ದು ನಾರುವ ಪರಿಸ್ಥಿತಿಯೂ ಇದೆ ಆದರೆ ಕಾರ್ಕಳದ ತ್ಯಾಜ್ಯ ನಿರ್ವಹಣಾ ಘಟಕದ ಸುತ್ತ ಹೂವು ಗಿಡಗಳು ಕಂಗೊಳಿಸುತ್ತಿದ್ದು ಸುಂದರ ಉದ್ಯಾನವನದಂತಾಗಿ ಮಾರ್ಪಟ್ಟಿದೆ. ಕಾರ್ಕಳ ಪುರಸಭೆಯ ಕರಿಯಕಲ್ಲು ಪ್ರದೇಶದಲ್ಲಿ ಕಾರ್ಯಚರಿಸುವ ಘನ...

ಕೊಬ್ಬರಿ ಎಣ್ಣೆಯಲ್ಲಿ..ಸ್ವಲ್ಪ ದಾಸವಾಳದ ಹೂವನ್ನು ಬೆರೆಸಿದ ಎಣ್ಣೆ ನಿಮ್ಮ ಕೂದಲ ಬೆಳವಣಿಗೆಗೆ ಜೀವ ನೀಡುತ್ತದೆ..!

Hair care: ನಾವೆಲ್ಲರೂ ಉದ್ದವಾದ, ಹೊಳೆಯುವ ಕೂದಲನ್ನು ಪ್ರೀತಿಸುತ್ತೇವೆ. ಆದರೆ ಹೊರಟು ಕೂದಲನ್ನು ಹೋಗಲಾಡಿಸಲು ನಿಮ್ಮ ತಲೆಗೆ ಸೇರಿಸುವ ಎಲ್ಲಾ ರಾಸಾಯನಿಕಗಳು ಅದನ್ನು ಇನ್ನಷ್ಟು ಹದಗೆಡಿಸುತ್ತವೆ. ಅದಕ್ಕಾಗಿಯೇ ಅಜ್ಜಿಯರು ಯಾವಾಗಲೂ ಕೂದಲಿನ ಆರೈಕೆಗಾಗಿ ನೈಸರ್ಗಿಕ ಮನೆಮದ್ದುಗಳನ್ನು ಬಳಸಬೇಕೆಂದು ಒತ್ತಾಯಿಸುತ್ತಾರೆ. ಅವುಗಳಲ್ಲಿ ಕೆಂಪು ದಾಸವಾಳವೂ ಒಂದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಗ್ರೇ ಕೂದಲಿನ ಸಮಸ್ಯೆಯನ್ನು ನಿಲ್ಲಿಸುತ್ತದೆ. ಕೂದಲನ್ನು...

ಆರೋಗ್ಯ ಸಮಸ್ಯೆಗಳಿಗೆ ಔಷಧಿಯ ನಿಧಿ ಈ ಗಿಡ.. ಹೂವು, ಕಾಯಿ, ಎಲೆ ಎಲ್ಲವೂ ಅದ್ಭುತ..!

Moringa Leaves benefits: ನುಗ್ಗೆ ಸೊಪ್ಪು ಮಧುಮೇಹದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ಇದರಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳಾಗಿವೆ. ನಮ್ಮ ಸುತ್ತಲಿನ ಪ್ರಕೃತಿಯೇ ಭಗವಂತ ನಮಗೆ ನೀಡಿದ ದೊಡ್ಡ ಸಂಪತ್ತು. ಪ್ರಕೃತಿಯಲ್ಲಿ ಕಂಡುಬರುವ ಸಸ್ಯಗಳು, ಹಣ್ಣುಗಳು ಮತ್ತು ಹೂವುಗಳು ನಮಗೆ ಅಗತ್ಯವಿರುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅಂತಹ...

ಕೂದಲು ಉದುರುವ ಸಮಸ್ಯೆಗೆ ಈ ಹೂವು ರಾಮಬಾಣ..

ಇವತ್ತು ನಾವು ಕೂದಲು ಉದುರುವ ಸಮಸ್ಯೆಗೆ ಒಂದು ಹೂವಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದು ಆ ಹೂವು..? ಆ ಹೂವಿನಿಂದಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/pBX_KACLf6M ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗಬೇಕು. ನಿಮ್ಮ ಕೂದಲು ಉದ್ದ ಬರಬೇಕು, ಸಧೃಡವಾಗಿರಬೇಕು ಅಂದ್ರೆ, ನೀವು ದಾಸವಾಳ...

ಚೆಂಡು ಹೂವಿನಿಂದ ಭರ್ಜರಿ ಲಾಭ…!

www.karnatakatv.net : ರಾಯಚೂರು: ನೂರಾರು ಎಕರೆ ಬತ್ತ ಬೆಳೆದು ಲಾಭ ಕಾಣದ  ರೈತ ಇಂದು ಹೊಸದೇನೋ  ಬೆಳೆಯ ಬೇಕು ಅಂತ ಕನಸುಕಟ್ಟಿದ್ರು. ಇದೀಗ ಈ ರೈತ ಕಡಿಮೇ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯೋ ನಿರೀಕ್ಷೆಯಲ್ಲಿದ್ದಾರೆ . ಎಲ್ಲಿ‌ನೋಡಿದರೂ ಹಳದಿ , ಕೆಸರಿ‌ ಬಣ್ಣದಿಂದ ಕಂಗೊಳಿಸುತ್ತಿರೋ ಜಮೀನು. ಇದು ರಾಯಚೂರು ತಾಲ್ಲೂಕಿನಲ್ಲಿ ಕಂಡುಬಂದ ದೃಶ್ಯ. ಧರ್ಮರಾಜು ಅನ್ನೋ...

ದೇವರ ಪೂಜೆಗೆ ಇಂಥ ಹೂವಿನ ಬಳಕೆ ನಿಷಿದ್ಧ..

ದೇವರ ಪೂಜೆಗೆ ದೀಪ, ತೆಂಗಿನಕಾಯಿ, ಎಲೆ ಅಡಿಕೆ ಇವೆಲ್ಲ ಎಷ್ಟು ಮುಖ್ಯವೋ ಅದೇ ರೀತಿ ಹೂವು ಕೂಡ ತುಂಬ ಮುಖ್ಯ. ಆದ್ರೆ ದೇವರಿಗೆ ಕೆಲವು ಹೂವನ್ನು ಹಾಕಬಾರದು. ಹಾಗಾದ್ರೆ ದೇವರಿಗೆ ಎಂಥ ಹೂವುಗಳನ್ನ ಹಾಕಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/6MXujFIgL_0 ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/fOJ0l77j4NI ಮೊದಲನೇಯದಾಗಿ ದೇವರಿಗೆ ಹಾಕುವ ಹೂವಿನ ಪರಿಮಳವನ್ನು...

ದೇವರಿಗೆ ಹಾಕಿದ ಹೂವು ಪದೇ ಪದೇ ಬಿದ್ದರೆ ಏನರ್ಥ..?

ಕೆಲವೊಮ್ಮೆ ನಾವು ದೇವರಿಗೆ ಪೂಜೆ ಮಾಡುವ ವೇಳೆ, ದೇವರಿಗೆ ಹಾಕಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ. ಇದಕ್ಕೆ ಕಾರಣವೇನು..? ಕೆಳಗೆ ಬಿದ್ದ ಹೂವನ್ನ ಏನು ಮಾಡಬೇಕು..? ಇದು ಯಾವುದರ ಸೂಚನೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ. ಪೂಜೆ ಮಾಡುವ ಸಂದರ್ಭದಲ್ಲಿ ಅಥವಾ ಇನ್ನೋನು ಪೂಜೆ ಮುಗಿದೇ ಬಿಡುತ್ತೆ ಅನ್ನೋ ವೇಳೆಯಲ್ಲಿ ಕೆಲವೊಮ್ಮೆ, ದೇವರಿಗೆ ಹಾಕಿದ...

ಮದುವೆಯಾದ ಹೆಣ್ಣುಮಕ್ಕಳು ಈ ವಸ್ತುಗಳನ್ನ ಯಾರಿಗೂ ನೀಡಬೇಡಿ, ಈ ತಪ್ಪು ಮಾಡಬೇಡಿ..!

ನೀರೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಳೆ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ ಮತ ಬೇಧವಿಲ್ಲದೇ ಎಲ್ಲ ಹೆಣ್ಣು ಮಕ್ಕಳು ಬಳೆ ಧರಿಸುತ್ತಾರೆ. ಆದ್ರೆ ನಿಮ್ಮ ಬಳೆಗಳನ್ನು ನಿಮಮ ಮನೆ ಹೆಣ್ಣುಮಕ್ಕಳಿಗೆ ಬಿಟ್ಟು, ಅಕ್ಕಪಕ್ಕದ ಹೆಣ್ಣುಮಕ್ಕಳಿಗೆ ಅಥವಾ ಗೆಳತಿಯರಿಗೆ ನೀಡಬಾರದು. ಹೆಣ್ಣು ಮಕ್ಕಳಿಗೆ ಎಷ್ಟು ಒಡವೆ ವಸ್ತ್ರ ಇದ್ದರೂ ಮತ್ತು ಬೇಕು ಎನ್ನಿಸುತ್ತದೆ. ನಿಮ್ಮ ಬಳಿ ಹೆಚ್ಚು...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img