Dharwad News : ಹೂವು ಅಂದರೆ ಯಾರಿಗೆ ಇಷ್ಟವಾಗೋಲ್ಲ ಹೇಳಿ? ಹೂವು ಪರಿಸರದ ಅದ್ಭುತ ಸೃಷ್ಟಿ. ಈ ಹೂವುಗಳ ಲೋಕದಲ್ಲಿ ಮುಳುಗಿದರೆ ಹೊತ್ತು ಹೋಗೋದೇ ಗೊತ್ತಾಗೋದಿಲ್ಲ. ಇಂಥ ಅದ್ಭುತ ಹೂವುಗಳ ನೂರಾರು ಬಗೆ ಒಂದೇ ಸೂರಿನಲ್ಲಿ ನೋಡಲು ಸಿಕ್ಕರೆ? ಸ್ವರ್ಗವೇ ಧರೆಗಿಳಿದ ಅನುಭೂತಿಯಲ್ಲವೇ? ಅಂಥ ಅನುಭೂತಿಗೆ ಧಾರವಾಡದ ಕೃಷಿ ಮೇಳ ಸಾಕ್ಷಿಯಾಗಿದೆ.
ಗುಲಾಬಿ, ಸೇವಂತಿ, ಕಾರ್ನೇಶನ್,...
Spiritual: ದೇವರಿಗೆ ಪೂಜೆ ಮಾಡುವಾಗ, ಹೂವಿದ್ದರೆ, ಆ ಪೂಜೆ ಪರಿಪೂರ್ಣಗೊಂಡಂತೆ. ಆದರೆ ಆ ಹೂವು ದೇವರಿಗೆ ಹಾಕುವಂತಿರಬೇಕು. ಕೆಲವು ಹೂವುಗಳು ದೇವರಿಗೆ ಹಾಕಲು ಅರ್ಹವಿರುವುದಿಲ್ಲ. ಅಂಥ ಹೂವುಗಳನ್ನು ದೇವರಿಗೆ ಹಾಕಬಾರದು. ಹಾಗಾದರೆ ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು ಅಂತಾ ತಿಳಿಯೋಣ ಬನ್ನಿ..
ಗುಲಾಬಿ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಸೇರಿ ಹಲವು ಹೂವುಗಳನ್ನು ದೇವರಿಗೆ ಹಾಕಲಾಗುತ್ತದೆ. ಇಂಥ...
Vastu tips:
ವಾಸ್ತು ಶಾಸ್ತ್ರದ ಪ್ರಕಾರ ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ಒಣಗಿದ ಹೂವುಗಳು ಮನೆಯಲ್ಲಿ ದುರಾದೃಷ್ಟವನ್ನು ತರುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದೂ ವಸ್ತು ಮನೆಯ ಸದಸ್ಯರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ತಾಜಾ ಹೂವುಗಳು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತವೆ. ಸಕಾರಾತ್ಮಕ ಶಕ್ತಿಗಾಗಿ,...
Beauty tips:
ನಮ್ಮ ತೋಟದಲ್ಲಿ ಸುಲಭವಾಗಿ ಸಿಗುವ ಹೂವುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ.. ಇವುಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಗಳು ಚರ್ಮದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಿ ತ್ವಚೆಗೆ ಹೊಳಪನ್ನು ನೀಡುತ್ತವೆ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಹೂವುಗಳು ದುಬಾರಿ ಕ್ರೀಮ್‌ಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಬ್ಯೂಟಿಷಿಯನ್‌ಗಳು ಹೇಳುತ್ತಾರೆ. ಪ್ರತಿಯೊಬ್ಬರೂ ಸುಂದರವಾಗಿರಲು ಬಯಸುತ್ತಾರೆ....
ಹಲವು ಧರ್ಮಗಳಲ್ಲಿ ಹಲವು ರೀತಿಯ ಆಚರಣೆಗಳಿವೆ. ಆ ಧಾರ್ಮಿಕ ಆಚರಣೆಗಳಲ್ಲಿ ಅಂತ್ಯಸಂಸ್ಕಾರದ ಆಚರಣೆಯೂ ಒಂದು. ಕೆಲವರಲ್ಲಿ ಶವವನ್ನ ಸುಟ್ಟರೆ, ಇನ್ನೂ ಕೆಲವರಲ್ಲಿ ಶವವನ್ನ ಹೂಳಲಾಗುತ್ತದೆ. ಅಂತೆಯೇ ಹಿಂದೂಗಳಲ್ಲಿ ಶವವನ್ನ ಕೊಂಡೊಯ್ಯಬೇಕಾದರೆ, ಅದಕ್ಕೆ ಹಲವು ವಸ್ತುಗಳನ್ನ ಎಸೆಯಲಾಗತ್ತೆ. ಅದನ್ನೆಲ್ಲ ಎಸೆಯುವುದು ಯಾಕೆ..? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೆಲವರು ಶವ ಒಯ್ಯುವಾಗ,...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...